LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಟೈಗರ್ ಸಫಾರಿ ವೇಳೆ ಗಂಡನೊಂದಿಗೆ ಜಗಳ : ಹುಲಿಗೆ ಆಹಾರವಾಗ ಹೆಂಡತಿ..

K2kannadanews.in

tiger safari ವೈರಲ್ ವೀಡಿಯೋ : ಗಂಡ ಹೆಂಡತಿ ಜಗಳ ಉಂಡು ಮಲಗೋವರೆಗೆ ಅಂತಾರೆ. ಆದ್ರೆ ಇಲ್ಲೊಂದು ಜೋಡಿ ವೈರಲ್ ಆಗಿದ್ದಿ ಟೈಗರ್ ಸಫಾಗೆ ಬಂದಿದ್ದೇವೆ ಅನ್ನೋ ಸಾಮಾನ್ಯ ಜ್ಞಾನ ಇಲ್ಲದೇ, ರಸ್ತೆ ಮಧ್ಯದಲ್ಲಿ ಇಳಿದು ಜಗಳಕ್ಕೆ ಬಂದಿದ್ದಳು, ಇದೇ ವೇಳೆ ಅನತೆ ದೂರದಲ್ಲಿ ಇದ್ದ ಹುಲಿ ಮಹಿಳೆಯನ್ನು ಹೊತ್ತೋಯ್ದ ಘಟನೆ ನಡೆದಿದೆ.

ಹೌದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಪ್ರಕಾರ ಪತಿ ಪತ್ನಿ ಕಾರಿನಲ್ಲಿ ಟೈಗರ್ ಸಫಾರಿಗೆ ಹೋಗಿದ್ದರು. ಈ ವೇಳೆ ಕಾರಿನಲ್ಲಿ ಜಗಳವಾಗಿದೆ. ಹೆಚ್ಚಾಗುತ್ತಲೇ ಪತ್ನಿ ಟೈಗರ್ ಸಫಾರಿ ರಸ್ತೆಯ ಮಧ್ಯದಲ್ಲಿಯೇ ಕಾರನ್ನು ನಿಲ್ಲಿಸಲು ಹೇಳಿ, ಕಾರಿನಿಂದ ಇಳಿದು ಬಂದು ಹೆಂಡತಿ ಗಂಡನೊಂದಿಗೆ ಜಗಳ ಮಾಡಲು ಮುಂದಾಗಿದ್ದಾಳೆ. ಈ ವೇಳೆ ಅನತಿ ದೂರದಲ್ಲಿ ಹೊಂಚು ಹಾಕಿ ಕುಳಿತಿದ್ದ ಹುಲಿ ಮರದ ಪಕ್ಕದಲ್ಲಿ ಅಡಗಿಕೊಂಡಿತ್ತು. ಮಹಿಳೆ ಕಕಾರಿನ ಬಾಗಿಲು ತೆರೆದು ಜಗಳ ಮಾಡಲು ಮುಂದಾಗಿದ್ದಾಳೆ. ಆಗ ಮರದ ಪಕ್ಕದಲ್ಲಿ ಅಡಗಿ ಕುಳಿತಿದ್ದ ಹುಲಿ ಏಕಾಏಕಿ ದಾಳಿ ಮಾಡಿ ಆಕೆಯನ್ನು ಕಚ್ಚಿ ಹಿಡಿದು ಕಾಡಿನೊಳಗೆ ಎಳೆದುಕೊಂಡು ಹೋಗಿದೆ.

[video width="360" height="640" mp4="https://k2kannadanews.in/wp-content/uploads/2024/08/452870427_799825472268847_3902594108513046104_n.mp4"][/video]

ಕಾರಿನಲ್ಲಿದವದರು ಇಳಿದು ಬರುತ್ತಲೇ ಹುಲಿ ಆಕೆಯನ್ನು ಕಾಡಿನೊಳಗೆ ಎಳೆದು ಓಡಿ ಹೋಗಿದೆ. ಮಹಿಳೆಯನ್ನು ರಕ್ಷಣೆ ಮಾಡಲು ಮುಂದೆ ಹೋಗಿದ್ದಾರೆ. ಸಫಾರಿ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿರುವ ವ್ಯಕ್ತಿ, ಸಫಾರಿ ವೇಳೆ ಮಹಿಳೆ ಕಾರಿನಿಂದ ಇಳಿದುಬಂದು ಗಂಡನೊಂದಿಗೆ ಜಗಳ ಮಾಡುತ್ತಿರುವಾಗ, ಹುಲಿ ಬಂದು ಆಆಆಕೆಯನ್ನು ಕಚ್ಚಿ ಎಳೆದೊಯ್ದಿದೆ ಎಂದು ಬರೆದುಕೊಂಡಿದ್ದಾನೆ. ಮುಂದುವರೆದು ಗಂಡನ ಮೇಲೆ ಇಂತಹ ಸ್ಥಳದಲ್ಲಿ ನೀವು ಕೂಡ ಹೀಗೆ ರಿಯಾಕ್ಟ್ ಮಾಡ್ತೀರಾ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಆದರೆ, ಈ ಘಟನೆ ಎಲ್ಲಿ ನಡೆದಿದ್ದು, ಯಾವಾಗ ನಡೆದಿದ್ದು ಎಂಬುದರ ಬಗ್ಗೆ ಮಾಹಿತಿ ನೀಡಿಲ್ಲ.
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST