K2kannadanews.in
MLAs senses closed ರಾಯಚೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಭ್ರಷ್ಟಾಚಾರದ ವಿಚಾರಕ್ಕೆ ಸಂಬಂಧಪಟ್ಟಂತೆ, ಸದನದಲ್ಲಿ ಶಾಸಕರುಗಳು ಇಂದ್ರಿಯ ಮುಚ್ಚಿಕೊಂಡು ಕುಳಿತಿರಬಹುದು, ನಾನು ಸದನದಲ್ಲಿ ಇದ್ದಿದ್ದರೆ ಅವರ ಚೇರ್ ಬಳಿ ಹೋಗಿ, ಮುಖಕ್ಕೆ ಹೊಡಿತಿದ್ದೆ ಅಂತ ಶಿವನಗೌಡ ನಾಯಕ್ ಗುಡುಗಿದ್ದಾರೆ.
https://youtu.be/uQrUCOFrPLU?si=nAPcaXvbCI7b41C0
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ 187 ಕೋಟಿ ರೂಪಾಯಿ ಹಗರಣ ವಿಚಾರಕ್ಕೆ, ರಾಯಚೂರು ಜಿಲ್ಲಾ ಬಿಜೆಪಿ ಘಟಕದ ವತಿಯಿಂದ, ಇಂದು ರಾಯಚೂರು ನಗರದಲ್ಲಿ ಪ್ರತಿಭಟನೆ ಮಾಡಲಾಯಿತು. ಈ ವೇಳೆ ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ಮಾಡಲಾಯಿತು. ಈ ವೇಳೆ ಮಾತನಾಡಿದ ಮಾಜಿ ಸಚಿವ ಹಾಗೂ ಮಾಜಿ ಶಾಸಕ ಕೆ.ಶಿವನಗೌಡ ನಾಯಕ ಕಾಂಗ್ರೆಸ್ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
https://youtu.be/l3S0VJkYYXU?si=WQYAljXz1K76RiV2