LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಿಯಂತ್ರಣ ತಪ್ಪಿ ವಿದ್ಯುತ್ ಪರಿವರ್ತಕ, ಮರಕ್ಕೆ ಡಿಕ್ಕಿ ಹೊಡೆದ ಲಾರಿ..

K2kannadanews.in

https://youtu.be/WyaK6b4dYxQ?si=mzvVWOkHaK6T6AAV

Accident News ರಾಯಚೂರು : ಲಾಂಗ್ ಚೆಸ್ಸಿ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮರ ಮತ್ತು ಪರಿವರ್ತಕ ಅಳವಡಿಸಿದ್ದ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಕೆರೆಬೂದೂರು- ಹಂಚಿನಾಳ ಗ್ರಾಮದ ಮಧ್ಯ ಜರುಗಿದ.

ರಾಯಚೂರು ತಾಲ್ಲೂಕಿನ ಕೆರೆಬೂದೂರು ಹಂಚಿನಾಳ ಗ್ರಾಮದ ಮಧ್ಯ ಘಟನೆ ನಡೆದಿದ್ದು, ತೆಂಗಾಣ ಮೂಲದ ಲಾಂಗ್ ಚೆಸ್ಸಿ ಲಾರಿ ವೇಗವೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದ್ದು, ಲಾರಿ ಚಲಿಸುತ್ತದ ವೇಳೆ ಚಾಲಕನ ನಿಯಂತ್ರಣ ತಪ್ಪಿದೆ ಈ ವೇಳೆ ರಸ್ತೆ ಪಕ್ಕಕ್ಕೆ ಚಲಿಸಿದ ಲಾರಿ ಮೊದಲು ಬೇವಿನ ಮರಕ್ಕೆ ಡಿಕ್ಕಿ ಹೊಡೆದಿದ್ದು ಡಿಕೆ ಹೊಡೆದ ರಭಸಕ್ಕೆ ಮರ ಬುಡ ಸಮೇತ ಕಿತ್ತಿಕೊಂಡು ಬಂದಿದೆ. ನಂತರ ಪರಿವರ್ತಕ ಅಳವಡಿಸಿದ್ದ ಕಂಬಗಳಿಗೆ ಡಿಕ್ಕಿ ಹೊಡೆದಿದೆ. ಒಂದು ಅಪಘಾತದಲ್ಲಿ ಮೂರು ಕಂಬಗಳು ಸಂಪೂರ್ಣ ಜಖಂ ಗೊಂಡಿವೆ.

https://youtu.be/PBoZHRIuhHk?si=5yT_9tPE3_jFiJP9

ಮಾಹಿತಿ ತಿಳಿದು ಜೆಸ್ಕಾಂ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲಿಸಿದ್ದು, ಲಾರಿ ಮತ್ತು ಮಾಲಿಕನ ವಿರುದ್ದ ದೂರು ನೀಡಲು ಮುಂದಾಗಿದೆ ಜೆಸ್ಕಾಂ ಇಲಾಖೆ. ಅಪಘಾತದ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಯರಗೇರಾ ಪೊಲೀಸರು, ಪರಿಶೀಲನೆ ನಡೆಸಿ ಚಾಲಕ ಮತ್ತು ಲಾರಿ ವಶಕ್ಕೆ ಪಡೆದಿದು, ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST