K2kannadanews.in
Student suicide ಚಂಡಿಗಡ : ಹಣಕಾಸಿನ (money) ಸಮಸ್ಯೆಗಳಿಂದ (problem) ಒತ್ತಡಕ್ಕೊಳಗಾಗಿದ್ದ, ಚಡೀಗಢ ವಿಶ್ವವಿದ್ಯಾಲಯದಲ್ಲಿ (Chandighad university) ವ್ಯಾಸಂಗ ಮಾಡುತ್ತಿದ್ದ, ಹರಿಯಾಣದ (Hariyana) 19 ವರ್ಷದ ವಿದ್ಯಾರ್ಥಿಯೋರ್ವ (student) ವಾಟರ್ ಟ್ಯಾಂಕ್ ಮೇಲಿಂದ ಜಗಿದು ಆತ್ಮಹತ್ಯೆ ಮಾಡಿಕೊಂಡ ವೀಡಿಯೋ (Video) ಒಂದು ವೈರಲ್ (Viral) ಆಗಿದೆ.
[video width="480" height="852" mp4="https://k2kannadanews.in/wp-content/uploads/2024/07/k2-sjwt.mp4"][/video]
ವೈರಲ್ ಆಗಿರುವ ಶಾಕಿಂಗ್ ವಿಡಿಯೋದಲ್ಲಿ ಸುಮಿತ್ ಚಿಕ್ರಾ ಜುಲೈ (julay)18 ರಂದು ಪಂಜಾಬ್ ನ (Punjab) ಘರುವಾನ್ ಗ್ರಾಮದಲ್ಲಿ ಐದು ಅಂತಸ್ತಿನ ನೀರಿನ ಟ್ಯಾಂಕ್ (Water tank) ನಿಂದ ಹಾರಿ ಆತ್ಮಹತ್ಯೆಗೆ ಮಾಡಿಕೊಂಡಿದ್ದು. ಹಣಕಾಸಿನ ಸಮಸ್ಯೆಗಳಿಂದ ಒತ್ತಡಕ್ಕೊಳಗಾಗಿದ್ದ ಚಿಕ್ರಾ ಈ ನಿರ್ಧಾರ ಕೈಗೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.
https://youtu.be/KCVGeoKQrec?si=NA2WAfBC08HYW53A
ಅವನನ್ನು ರಕ್ಷಿಸಲು ಇಬ್ಬರು ಪುರುಷರು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೆಳಗೆ ಬಿದ್ದ ಪರಿಣಾಮ ವಿದ್ಯಾರ್ಥಿಯ ಕಾಲು ಮೂಳೆ ಪುಡಿಯಾಗಿ ಹೊರಗಡೆ ಬಂದಿದೆ ಎನ್ನಲಾಗಿದೆ. ಆಸ್ಪತ್ರೆಗೆ ಸಾಗಿಸುವ ವೇಳೆ ಆತ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ. ಅದೇನೆ ಸಮಸ್ಯೆ ಇದ್ದರು ಸಾವು ಪರಿಹಾರ ಅಲ್ಲ ಎಂಬುದು ನೆಟ್ಟಿಗರ ಒಂದು ವಾದವಾಗಿದೆ.