LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಿಂಧನೂರು ಪಟ್ಟಣದಲ್ಲಿ ಸ್ಲೀಪರ್ ಬಸ್ ಡಿವೈಡರ್ ಗೆ ಡಿಕ್ಕಿ : ಚಾಲಕ ಸಾವು

K2kannadanews.in

KSRTC Bus accident ಸಿಂಧನೂರು : ಕೆಎಸ್ಆರ್ಟಿಸಿ ಸ್ಲೀಪರ್ ಬಸ್ (Sleeper Bus) ಸಿಂಧನೂರು ನಗರದಲ್ಲಿ ಡಿವೈಡರ್ ಗೆ (Divider) ಡಿಕ್ಕಿ ಹೊಡೆದ ಕಾರಣ ಬಸ್ ಪಲ್ಟಿಯಾಗಿ (Overturned bus) ಚಾಲಕ ಸ್ಥಳದಲ್ಲಿ ಮೃತಪಟ್ಟ (driver spot death) ಘಟನೆ ನಡೆದಿದೆ.

https://youtu.be/nr3i32_coJs?si=Nt7YIIO1huQNujcQ

ರಾಯಚೂರು (Raichur) ಜಿಲ್ಲೆಯ ಸಿಂಧನೂರು (Sindhanur) ಪಟ್ಟಣದಲ್ಲಿ ಘಟನೆ ಜರುಗಿದ್ದು, ಬೆಳಗಿನ ಜಾವ (Early morning) 3 ಗಂಟೆ ಸುಮಾರಿಗೆ ಅಪಘಾತ ಜರಿಗಿದೆ. ಅಪಘಾತದಲ್ಲಿ ಬಸ್ ಚಾಲಕ ಕಂ ನಿರ್ವಾಹಕ ರಾಚಪ್ಪ (Rachappa 51) ಸ್ಥಳದಲ್ಲೇ ಮೃತಪಟ್ಟಿದ್ದನೆ. ಚಾಲಕನ ನಿಯಂತ್ರಣ ತಪ್ಪಿ (Out of control) ಬಸ್ ಡಿವೈಡರ್ ಗೆ ಡಿಕ್ಕಿ ಹೊಡೆದೆ ಎನ್ನಲಾಗುತ್ತಿದೆ. ಮೂರನೇ ಡಿಪೋಗೆ ಸೇರಿದ ಬಸ್ ಇದಾಗಿದ್ದು ಹುಬ್ಬಳ್ಳಿ (Hubbli) ಯಿಂದ ರಾಯಚೂರು (Raichur) ಕಡೆಗೆ ಬರುತ್ತಿತ್ತು. ಬಸ್ ನಲ್ಲಿ 9 ಜನ ಪ್ರಯಾಣಿಕರಿದ್ದು, ಓರ್ವರಿಗೆ ಪ್ರಯಾಣಿಕನಿಗರ ಮಾತ್ರ ಸಣ್ಣ ಪುಟ್ಟಯ ಗಾಯಗಳಾಗಿವೆ. ಘಟನೆಗೆ ಸಂಬಂಧಿಸಿದಂತೆ ಸಿಂಧನೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST