LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಧರ್ಮಶ‌್ ಕಂಪನಿಗೆ ಸಂಬಂಧಿಸಿದ 3 ವ್ಯಕ್ತಿಗಳನ್ನು ವಶಕ್ಕೆ ಪಡೆದ ಗ್ರಾಮಾಂತರ ಪೊಲೀಸರು

K2kannadanews.in

Darveshi company ರಾಯಚೂರು : ದರ್ವೇಶ್ ಗ್ರೂಪ್ ಕಂಪನಿ ವಿರುದ್ಧ ಕೋಟ್ಯಾಂತರ ರೂ. ವಂಚನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಚೂರು ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಮೂವರನ್ನು ವರ್ಷಕ್ಕೆ ಪಡೆದ ಘಟನೆ ನಡೆದಿದೆ.

[video width="848" height="480" mp4="https://k2kannadanews.in/wp-content/uploads/2024/07/km_20240626_1080p_30f_20240728_101943_s01.mp4"][/video]

ಹೌದು ರಾಯಚೂರಿನಲ್ಲಿ ಧರ್ಮೇಶ್ ಗ್ರೂಪ್ ಕಂಪನಿ ವಿರುದ್ಧ ಮೋಸ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ, ಪೊಲೀಸರು ಮತ್ತು ಸಿಐಡಿ ಅಧಿಕಾರಿಗಳು ಸಾಕಷ್ಟು ತನಿಖೆ ನಡೆಸಿದ್ದಾರೆ. ವಿಚಾರಕ್ಕೆ ಸಂಬಂಧಪಟ್ಟಂತೆ ರಾಯಚೂರು ಗ್ರಾಮಂತರ ಪೊಲೀಸ್ ಠಾಣೆ ಅಧಿಕಾರಿಗಳು ವಶಕ್ಕೆ ಪಡೆದ ಘಟನೆ ನಡೆದಿದೆ.
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST