LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರೀಲ್ಸ್ ಹುಚ್ಚು ಇದು ಬೆಕಿತ್ತಾ ತಾಯಿ ನಿನಗೆ ಅಂದ ನೆಟ್ಟಿಗರು..


K2kannadanews.in


https://youtube.com/shorts/FjwpnN782c0?si=2OPvp0Yst4zsrJyH

Viral video ಹರಿದ್ವಾರ : ರೀಲ್ ಹುಚ್ಚು ರಾತ್ರೋರಾತ್ರಿ ಫೇಮಸ್ ಆಗಲು, ಜೀವವನ್ನೇ ಪಣಕಿಟ್ಟು ರಿಲ್ಸ್ ಮಾಡಲು ಹೋಗಿ ಜೀವ ಕಳೆದುಕೊಳ್ಳತ್ತಿದ್ದರೂ ಯುವಕ ಯುವತಿಯರು ಬುದ್ದಿ ಕಲಿಯುತ್ತಿಲ್ಲ. ಅಂತದ್ದೆ ಅಪಾಯಕಾರಿ ವೀಡಿಯೋ ಒಂದು ವೈರಲ್ ಆಗಿದ್ದು ಓರ್ವ ಯುವತಿ ಜೆಸ್ಟ್ ಮಿಸ್ ಆಗಿದ್ದಾಳೆ.


X ನಲ್ಲಿ ಶುಭಮ್ ಶುಕ್ಲಾ ಎಂಬ ಖಾತೆಯಿಂದ ವೀಡಿಯೋ ಅಪ್ ಲೋಡ್ ಆಗಿದ್ದು ಯುವತಿಯೊಬ್ಬಳು ಹರಿದ್ವಾರನಲ್ಲಿ ರೀಲ್ಸ್ ಮಾಡುವಾಗ ವಿಷ್ಣು ಘಾಟ್ ಬಳಿ ಉಕ್ಕಿ ಹರಿಯುವ ಗಂಗಾ ನದಿಗೆ ಜಾರಿ ಬಿದ್ದಿದ್ದಾಳೆ. ಈ ವಿಡಿಯೊ ವೈರಲ್ (Viral Video) ಆಗಿದೆ.


https://youtu.be/ghVw1JYV11k?si=XVdWNBBi_cONfZ2E





ಈ ವೈರಲ್ ವಿಡಿಯೊದಲ್ಲಿ ಆಕೆ ಸೋಶಿಯಲ್ ಮೀಡಿಯಾದಲ್ಲಿ ತನ್ನ ಫಾಲೋವರ್ಸ್‌ಗಳನ್ನು ಹೆಚ್ಚಿಸಲು ಉಕ್ಕಿ ಹರಿಯುತ್ತಿರುವ ಗಂಗಾ ನದಿಯ ದಡದಲ್ಲಿ ರೀಲ್ಸ್ ಮಾಡಿದ್ದಾಳೆ. ಆ ವೇಳೆ ಅವಳು ಕಾಲು ಜಾರಿ ನದಿಗೆ ಬಿದ್ದಿದ್ದಾಳೆ. ಅದೃಷ್ಟವಶಾತ್, ಅವಳು ಉತ್ತಮ ಈಜುಗಾರ್ತಿಯಾದ ಕಾರಣ ನೀರಿನಲ್ಲಿ ಈಜಿ ಪಾರಾಗಿದ್ದಾಳೆ.



Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST