LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರಾಯಚೂರು : ಅನ್ನಭಾಗ್ಯ ಅಕ್ಕಿಯ ಲಾರಿ ಹರಿದು ಮಹಿಳೆ ಸಾವು

K2kannadanews.in

lorry overturns, woman dies ರಾಯಚೂರು : ಅನ್ನಭಾಗ್ಯ ಅಕ್ಕಿಯ ಲಾರಿ (lorry) ಹರಿದು ಮಹಿಳೆ (Women) ಮೃತಪಟ್ಟ ಘಟನೆ ಮೊಹಲ್ಲಾ ಸರ್ಕಲ್ ನಲ್ಲಿ ನಡೆದಿದೆ.

ಹೌದು ರಾಯಚೂರು (Raichur) ನಗರದ
ಅರಬ್ ಮೊಹಲ್ಲಾ ಸರ್ಕಲ್ ನಲ್ಲಿ (Tippusulthan ceecal) ಘಟನೆ ನಡೆದುದ್ದು, ಓಪ್ಯಾಕ್ ಆಸ್ಪತ್ರೆ (Near opace hospital) ಬಳಿ ಇರುವ, ಅಕ್ಕಿ ಗೋದಾಮಿನಿಂದ (godown) ಲಾರಿಯಲ್ಲಿ ಅಕ್ಕಿ ಚೀಲಗಳನ್ನು ತುಂಬಿಕೊಂಡು ಲಿಂಗಸೂಗೂರು(Lingasuguru) ಕಡೆಗೆ ಹೊರಟ್ಟಿತ್ತು.

https://youtu.be/ddgZdVbFT44?si=QZaHjbzlVTrpAELi

ಈ ವೇಳೆ ಅರಬ್ ಮಹೊಲ್ಲ (Arab mohalla) (ಟಿಪ್ಪು ಸುಲ್ತಾನ್) ವೃತದಲ್ಲಿ ಲಾರಿ ಹರಿದು ಮಹಿಳೆ ಸ್ಥಳದಲ್ಲಿ ಮೃತಪಟ್ಟಿದ್ದಾಳೆ. ಇನ್ನು ಮಾಹಿತಿ ತಿಳಿದು ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಭೇಟಿನೀಡಿ ಪರಿಶೀಲನೆ ಮಾಡುತ್ತಿದ್ದು ಮಹಿಳೆ ಬಗ್ಗೆ ಇನ್ನೂ ಯಾವುದೇ ಮಾಹಿತಿ ದೊರೆತಿಲ್ಲ. ಘಟನೆ ಸಂಬಂದ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

https://youtu.be/jSp1dDzw9Jc?si=Bd5dH7W6Fg2ED6X7
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST