LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರಜ್ವಲ್​​ ರೇವಣ್ಣ ಕೈ ಮುಗಿದ್ರು ಬಿಡ್ಲಿಲ್ಲ : ವೃದ್ಧೆಯ ಮೇಲೂ ಅತ್ಯಾಚಾರ..!

K2kannadanews.in

HD Revanna charge sheet : ರಾಜ್ಯ ಮತ್ತು ದೇಶದಲ್ಲಿ (Nation) ಸಾಕಷ್ಟು ಸಂಚಲನ (Hype) ಮೂಡಿಸಿದ್ದ ಹಾಸನದ ಸಿಡಿ (CD) ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧ 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಮತ್ತೊಂದು ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.

https://youtu.be/qUFqQT71xyA?si=WlHE_qSHTyecqAYI

ಈ ಬೆನ್ನಲ್ಲೇ ಪ್ರಜ್ವಲ್​​​​​​​​​​​ ಕುರಿತಾದ ಮತ್ತೊಂದು ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, 60 ವರ್ಷದ ವೃದ್ಧೆಯ ಮೇಲೆ ಪ್ರಜ್ವಲ್​​ ಅತ್ಯಾಚಾರ ಎಸಗಿದ್ದಾನೆ ಎಂದು ಚಾರ್ಜ್​​​ಶೀಟ್​​ನಲ್ಲಿ ಉಲ್ಲೇಖಿಸಲಾಗಿದೆ ಎಂದು ವರದಿಯಾಗಿದೆ. ಬೇಡ ಬಿಟ್ಟುಬಿಡಿ ಎಂದರೂ, ಹೊಳೆನರಸೀಪುರದಲ್ಲಿ ಮನೆ ಕೆಲಸಕ್ಕೆ ಬರುತ್ತಿದ್ದ 60 ವರ್ಷದ ವೃದ್ಧೆಯನ್ನು ಆರೋಪಿ ಪ್ರಜ್ವಲ್‌ ಬೆದರಿಸಿ ಅನೇಕ ಸಲ ಅತ್ಯಾಚಾರ ಎಸಗಿದ್ದಾನೆ. ಸಿಆರ್‌ಪಿಸಿ 164ರ ಅಡಿ ಸಂತ್ರಸ್ತೆ ಹಾಗೂ ಪ್ರಮುಖ ಸಾಕ್ಷಿದಾರರ ಹೇಳಿಕೆಯನ್ನು ತನಿಖಾಧಿಕಾರಿಗಳು ಪಡೆದಿದ್ದರು. ಅದನ್ನು ಚಾರ್ಜ್​​ಶೀಟ್​​ನಲ್ಲಿ ದಾಖಲಿಸಿದ್ದಾರೆಂದು ತಿಳಿದುಬಂದಿದೆ.
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST