LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಿಧಾನ ಸೌಧಕ್ಕೆ ಬಂದ ಪವನ್ ಕಲ್ಯಾಣ್ : ಮುಗಿಬಿದ್ದ ಸಿಬ್ಬಂದಿಗಳು..

K2kannadanews.in

Pawan kalyan ಬೆಂಗಳೂರು : ಜನಸೇನಾ (Janasena) ಪಕ್ಷದ ಮುಖ್ಯಸ್ಥ, ಆಂದ್ರ ಡಿಸಿಎಂ (AP DCM) ಪವನ್ ಕಲ್ಯಾಣ್ ಇಂದು ಕಾರ್ಯನಿಮಿತ್ತ ವಿಧಾನಸೌಧಕ್ಕೆ (Vodhan sodha) ಆಗಮಿಸಿದ್ದರು. ಈ ವೇಳೆ ಡಿಸಿಎಂ ಆಗಮಿಸುತ್ತಿದ್ದಂತೆ ವಿಧಾನ ಸೌಧ ಸಿಬ್ಬಂದಿಗಳೇ (Staff) ಮುಗಿಬಿದ್ದು ಸೆಲ್ಫಿ (Selfy) ಕ್ಲಿಕ್ಕಿಸಿಕೊಂಡ ಘಟನೆ ನಡೆದಿದೆ.

https://youtu.be/GAN6kaHpomA?si=4-NtAzSXwoIIkJU1

ಹೌದು ತೆಲುಗು ನಟ (Telugu actor), ಆಂಧ್ರ ಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಅರಣ್ಯ ಇಲಾಖೆ (Forest deportment) ಸಭೆ ಹಿನ್ನೆಲೆ, ಬೆಂಗಳೂರಿಗೆ ಆಗಮಿಸಿದ್ದರು, ಈ ವೇಳೆ ಪವನ್ ಕಲ್ಯಾಣ್ (Pawan Kalyan) ಸಭೆ ಆರಂಭಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನು ಭೇಟಿ ಮಾಡಲು ಆಗಮಿಸಿದ್ದರು. ಈ ವೇಳೆ ಸಚಿವ (Minister) ಜಮೀರ್ ಅಹಮದ್ ಕೂಡ ಉಪಸ್ಥಿತರಿದ್ದರು. ಬಳಿಕ ಸಭೆಯಲ್ಲಿ ಹಾಜರಾಗಲು ವಿಧಾನಸೌಧಕ್ಕೆ ಆಗಮಿಸಿದ್ದು ಸಿಬ್ಬಂದಿ ಪವನ್ ಕಲ್ಯಾಣ್ ಜೊತೆ ಸಿಬ್ಬಂದಿಗಳೆ ಫೋಟೋ ಕ್ಲಿಕ್ಕಿಸಲು ಮುಗಿಬಿದ್ದಿದ್ದರು.
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST