LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಒಂದಲ್ಲಾ, ಎರಡಲ್ಲಾ ಬರೋಬ್ಬರಿ 34 ಬಾರಿ ಇರಿದು ಕೊಲೆ ವೀಡಿಯೋ ವೈರಲ್..

K2kannadanews.in

Crime news ರಾಯಚೂರು : ಬಂಗಿಕುಂಟ ರಸ್ತೆಯಲ್ಲಿ (Road) ನೋಡ ನೋಡುತ್ತಿದ್ದಂತೆ ವ್ಯಕ್ತಿಯೊಬ್ಬನ (Murder) ಉಸಿರುಚೆಲ್ಲಿತ್ತು. ಬರೋಬ್ಬರಿ 34 ಬಾರಿ (Times) ವ್ಯಕ್ತಿಗೆ ಮನಸಿಗೆ ಬಂದಂತೆ ಇರಿದು ಹತ್ಯೆ ಮಾಡಲಾಗಿದೆ.

https://youtu.be/qzN_W2QlYNk?si=iFrdWVnr9YMli_AZ

ರಾಯಚೂರು (Raichur) ನಗರದ ಬಂಗಿಕುಂಟ ಮುಖ್ಯರಸ್ತೆಯಲ್ಲಿ ಸಾರ್ವಜನಿಕ (Public place) ಸ್ಥಳದಲ್ಲಿ, ಮಾರ್ಚ್​ 15ರ (March) ಮಧ್ಯಾಹ್ನ ಸಯ್ಯದ್ ಖದೀರ್​​ ಎಂಬ ವ್ಯಕ್ತಿಯನ್ನ ಹಾಡಹಗಲೇ ಹತ್ಯೆ ಮಾಡಲಾಗಿತ್ತು. ಈ ಘಟನೆಯಿಂದ ಇಡೀ ರಾಯಚೂರು ನಿವಾಸಿಗಳೆ ಬೆಚ್ಚಿಬಿದ್ದಾರೆ. ಬೈಕ್ (Bike) ಮೇಲೆ ಬಂದ ಅನ್ವರ ಮತ್ತು ತಿಮ್ಮಪ್ಪ‌ಎಂಬ ಆರೋಪಿಗಳು, ಸಯ್ಯದ್ ಖದೀರ್​ನ ಮೇಲೆ ಹಲ್ಲೆ ಮಾಡಿ ಬರೋಬ್ಬರಿ 34 ಬಾರಿ ಇರಿದು ಹತ್ಯೆಗೈದು, ನೇರವಾಗಿ ಸದರಬಜಾರ್ ಠಾಣೆಗೆ ತೆರಳಿ ಶರಣಾಗಿದ್ದಾರೆ.
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST