LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮಾನ್ವಿ : ಬುದ್ಧಿಮಾಂಧ್ಯ ಮಹಿಳೆ ಮೇಲೆ ಸಂಬಂದಿಯಿಂದಲೇ ಅತ್ಯಾಚಾರ..

K2kannadanews.in

Crime News ಮಾನ್ವಿ : ಮನೆಯಲ್ಲಿ (Home) ಯಾರು ಇಲ್ಲದ ವೇಳೆ (Time) ಬುದ್ಧಿಮಾಂಧ್ಯ (mentally retarded) ಮಹಿಳೆ ಮೇಲೆ ಸಂಬಂದಿಯೇ ಅತ್ಯಾಚಾರ (Rape) ಮಾಡಿದ ಘಟನೆ ನಕ್ಕುಂದಿ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

https://youtu.be/zgv1OiOTn4A?si=IuCfQI-5zXptND3j

ರಾಯಚೂರು (Raichur) ಜಿಲ್ಲೆಯ ಮಾನ್ವಿ (Manvi) ತಾಲೂಕಿನ ನಕ್ಕುಂದಿ ಗ್ರಾಮದಲ್ಲಿ ಘಟನೆ ನಡೆದಿದ್ದು. ನಿನ್ನೆ ಮಾನ್ವಿ ಪೊಲೀಸ್ (Manvi police station) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ 18 ದಿನಗಳ ಹಿಂದೆ ಪಾಲಕರು (Parents) ಜಮೀನು ಕೆಲಸಕ್ಕೆ ಹೋದ ಸಂದರ್ಭದಲ್ಲಿ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಗೆ ನುಗ್ಗಿ ಬುದ್ಧಿಮಾಂಧ್ಯ ಮಹಿಳೆ ಮೇಲೆ ಅತ್ಯಾಚಾರ ಎಸಗಲಾಗಿದೆ. ಮರುದಿನ ಬಾಯಿ ನೋವು ಹೊಟ್ಟೆನೋವಿನಿಂದ ಅಸ್ವಸ್ಥಳಾಗಿದ್ದ ಮಹಿಳೆಯನ್ನು ವಿಚಾರಿಸಿದಾಗ, ಬಾಯಿಗೆ ಬಟ್ಟೆ ತುರುಕಿ ಅತ್ಯಾಚಾರ ಮಾಡಿದ್ದಾನೆ ಎಂದು ಹೇಳಿದ್ದಾಳೆ.

ವರಸೆಯಲ್ಲಿ ಆರೋಪಿ ಬುದ್ಧಿಮಾಂಧ್ಯ ಮಹಿಳೆಗೆ ಮಾವ ಆಗಬೇಕು. ತಿಮ್ಮನಗೌಡ ಎಂಬ ವ್ಯಕ್ತಿ ಅತ್ಯಾಚಾರವೆಸಗಿದ ಕಾಮಾಂಧ. ಘಟನೆ ಬಗ್ಗೆ ಮಾಹಿತಿ ತಿಳಿದರು ಮರ್ಯಾದೆಗೆ ಅಂಜಿ ತಂದೆ ತಾಯಿ ಯಾರಿಗೂ ಹೇಳಿರಲಿಲ್ಲ. ನಿನ್ನೆ ಮನೆಗೆ ಮಗ ಹೆಮರೆಡ್ಡಿ ಆಗಮಿಸಿದಾಗ ನಡೆದ ಘಟನೆಯನ್ನು ಪಾಲಕರು ತಿಳಿಸಿದ್ದಾರೆ. ಸಂತ್ರಸ್ತ ಮಹಿಳೆ ಅಣ್ಣ ಹೆಮರಡ್ಡಿ, ತಿಮ್ಮನಗೌಡನ ಮೇಲೆ ಮಾನ್ವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಸಧ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಬಿಸಿದ್ದಾರೆ.

https://youtu.be/gv6E2NXXZb8?si=i0nq8khVs_sq6SgT
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST