LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮಸ್ಕಿ : ಪಾದಚಾರಿ ಮೇಲೆ ಖಾಸಗಿ ಬಸ್ ಹರಿದು ವ್ಯಕ್ತಿ ಸಾವು..


K2kannadanews.in





private bus accident ರಾಯಚೂರು : ಚಾಲಕನ ನಿಯಂತ್ರಣ (out of control) ತಪ್ಪಿ ಖಾಸಗೀ ಬಸ್ ಒಂದು ಪಾದಚಾರಿ (Pedestrian) ಮೇಲೆ ಬಸ್ ಹರಿದ ಪರಿಣಾಮವಾಗಿ ಸ್ಥಳದಲ್ಲಿ ಮೃತಪಟ್ಟ (Sopt death) ಘಟನೆ ಅಂಕುಶದೊಡ್ಡಿ ಗ್ರಾಮದ ಹೆದ್ದಾರಿಯಲ್ಲಿ ನಡೆದಿದೆ.


https://youtu.be/4u4XCTY7LmY?si=tICod9PT1WwdIj7W

ರಾಯಚೂರು (Raichur) ಜಿಲ್ಲೆಯ ಮಸ್ಕಿ (Maski) ತಾಲೂಕಿನ ಅಂಕುಶದೊಡ್ಡಿ ಗ್ರಾಮದ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ಅಂಕುಶದೊಡ್ಡಿ ಗ್ರಾಮದ ನಿವಾಸಿ ಸಿದ್ದಪ್ಪ (siddappa 22)ಮೃತ ದುರ್ದೈವಿ‌ ಎಂದು ಗುರುತಿಸಲಾಗಿದೆ. ಹೆದ್ದಾರಿ (Highway) ರೋಡ್ ಕ್ರಾಸ್ ಮಾಡಿ ಮನೆಯತ್ತ ಹೊರಟಿದ್ದ ಸಿದ್ದಪ್ಪ, ಈ ವೇಳೆ ವೇಗವಾಗಿ (speed) ಬಂದು ಸಿದ್ದಪ್ಪನ ಮೇಲೆ ಹರಿದಿದೆ. KA51 AB 3577 ನಂಬರ್ ರಿಜಿಸ್ಟರ್ (registered) ನೋಂದಣಿಯ ಬಸ್, ಅಪಘಾತ ಬಳಿಕ ಬಸ್ ನಿಲ್ಲಿಸದೆ ಎಸ್ಕೇಪ್ (Driver escape) ಆಗಿರೋ ಚಾಲಕ. ಗ್ರಾಮಸ್ಥರಿಂದ ಬಸ್ ಪಾಲೋ ಮಾಡಿ ಮಸ್ಕಿಯಲ್ಲಿ ಬಸ್ ತಡೆದಿದ್ದಾರೆ. ಘಟನೆ ಸಂಬಂದಿಸಿದಂತೆ, ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.



Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST