LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಇಡಪನೂರು ಪೊಲೀಸರ ಕಾರ್ಯಚರಣೆ : ಅಂತರರಾಜ್ಯ ಕಳ್ಳನ ಬಂಧನ..

K2kannadanews.in

interstate Thief ರಾಯಚೂರು : ತಾಲೂಕಿನ ಯರಗೇರ ಕರ್ನೂಲ್ (Yaragera karnool) ರಸ್ತೆಯಲ್ಲಿ ಬರುವ ನಾಯರ ಪೆಟ್ರೋಲ್ ಬಂಕ್ (Nayara petrol bunk) ಒಂದರಲ್ಲಿ 95,000 ಬೆಲೆಗಳು ಮೊಬೈಲ್ (mobile's) ಗಳನ್ನ ಕದ್ದುಪರಾರಿಯಾಗಿದ್ದ (Theft), ಅಂತರಾಜ್ಯ ಕಳ್ಳನನ್ನ (interstate Thief) ಬಂದಿಸುವಲ್ಲಿ ಇಡಪನೂರು ಪೊಲೀಸರು (Idapanur police) ಯಶಸ್ವಿಯಾಗಿದ್ದಾರೆ.

https://youtu.be/8UWpwxChrRU?si=mBmE69Cs1aIXxCzu

ರಾಯಚೂರು (Raichur) ತಾಲ್ಲೂಕಿನ ಯರಾಗೇರಾ - ಕರ್ನೂಲ್ ರಸ್ತೆಯಲ್ಲಿರುವ ನಾಯರ ಪೆಟ್ರೋಲ್ ಬಂಕ್ ನಲ್ಲಿ ಇತ್ತೀಚೆಗೆ ತಡರಾತ್ರಿ (Late night) 95,000 ಬೆಲೆಗಳ ವಿವಿಧ ಮೊಬೈಲ್ಗಳನ್ನು ಕಳುವು ಮಾಡಲಾಗಿತ್ತು. ಈ ಬಗ್ಗೆ ಇಡಪನೂರು ಪೊಲೀಸ್ ಠಾಣೆಯಲ್ಲಿ (police station) ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ SP ಪುಟ್ಟ ಮಾದಯ್ಯ ಅವರು ಯರಗೇರಾ ಸಿಪಿಐ (CPI) ನಿಂಗಪ್ಪ ನೇತೃತ್ವದಲ್ಲಿ, ಇಡಪನೂರು ಪಿಎಸ್ಐ (PSI) ಅವಿನಾಶ ಕಾಂಬಳೆ, ಎ.ಎಸ್.ಐ (ASI) ರಂಗಣ್ಣ , ಸಿಬ್ಬಂದಿಗಳಾದ ಈರಣ್ಣ, ನರೇಶ, ಏನೋದ, ಜಯಣ್ಣ, ನರಸಿಂಹಲು, ಚಾಂದಪಾಷ, ಚಂದ್ರಕಾಂತ, ಹನುಮಪ್ಪ ರವರನ್ನೊಳಗೊಂಡ ವಿಶೇಷ ತಂಡವನ್ನು (Team) ರಚಿಸಲಾಗಿತ್ತು.

ತನಿಖೆ ಆರಂಬಿಸಿದ ತಂಡ ಎರಡೇ ದಿನದಲ್ಲಿ ಆರೋಪಿಯನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕರ್ನೂಲ್ ಜಿಲ್ಲೆಯ ಆಲೂರು ತಾಲ್ಲೂಕಿನ ಸಿ ಬೆಳಕಲ್ ಗ್ರಾಮದ ಪ್ರಕರಣದ ಆರೋಪಿ ಚಾಪಲಕೂರ ರಾಮಾಂಜಿನೇಯಲು(27) ಬಂದಿಸಿದ್ದಾರೆ. ಬಂದಿತನಿಂದ. ಒಂದು ಬೈಕ್ (Bike) ಸೇರಿ ಕಳ್ಳತನ ಮಾಡಿದ ಮೊಬೈಲ್ ಸೇರಿ ಒಟ್ಟು 1,30,000/-ಜಪ್ತಿಮಾಡಿದ್ದಾರೆ.

https://youtu.be/12MC8jWXJAI?si=N-G5nwBIzfnk2foC

 
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST