LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹೊತ್ತಿ ಉರಿಯುತ್ತಲೇ ಮುಂದೆ ಸಾಗಿದ ಕಾರು : ಭಯಾನಕ ವೀಡಿಯೋ..!

K2kannadanews.in


https://youtu.be/zJF6lSaPSac?si=78r8uT68zVkFy370

 

Accident News ವೈರಲ್ ವೀಡಿಯೋ : ಕಾರಿನ ಹ್ಯಾಂಡ್‌ಬ್ರೇಕ್ ವಿಫಲವಾಗಿದ್ದರಿಂದ. ಧಗಧಗನೆ ಹೊತ್ತಿಉರಿಯುತ್ತಿರುವ ಕಾರು ಚಾಲಕನಿಲ್ಲದೆ ಎಲಿವೇಟೆಡ್ ರಸ್ತೆಯಿಂದ ಇಳಿದಿದ್ದು, ಜ್ವಾಲೆ ಮತ್ತು ಹೊಗೆಯನ್ನು ನೋಡಿದ ಜನರು ಕಾರನ್ನು ತಪ್ಪಿಸಲು ತಮ್ಮ ವಾಹನಗಳಿಂದ ಉದ್ರಿಕ್ತರಾಗಿ ಧಾವಿಸಿದ್ದು, ದೊಡ್ಡ ಅನಾಹುತವೊಂದು ತಪ್ಪದ ಘಟನೆ ಜೈಪುರದಲ್ಲಿ ನಡೆದಿದೆ.


ಹೌದು X, Gaurav brar ಖಾತೆಯಿಂದ ಅಪ್ ಲೋಡ್ ಆದ ವೀಡಿಯೋವು, ಜೈಪುರದ ಅಜ್ಮೀರ್ ರಸ್ತೆಯಲ್ಲಿ ಸುದರ್ಶನಪುರ ಪುಲಿಯಾಗೆ ಹೋಗುವ ಎತ್ತರದ ರಸ್ತೆಯಲ್ಲಿ ನಡೆದಿಸೆ ಎಂದು ಹೇಳಲಾಗುತ್ತಿದೆ. ಅಸಲಿಗೆ ಕಾರನ್ನು ಚಾಲಕ ಚಲಾಯಿಸುತ್ತಿದ್ದಾಗ ಶಾರ್ಟ್​​ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗುತ್ತಿದೆ. ಇದನ್ನು ಗಮನಿಸಿದ ಚಾಲಕ ಕಾರಿನಿಂದ ಇಳಿದು ತನ್ನ ಪ್ರಾಣವನ್ನು ಕಾಪಾಡಿಕೊಂಡಿದ್ದಾನೆ.


https://youtu.be/JAVYyngVrPQ?si=mjCF66gp6Hym8NTk

ಚಾಲಕ ಇಳಿದ ಕೆಲ ಹೊತ್ತಿನಲ್ಲೆ ನಿಂತಿದ್ದ ಕಾರು ಏಕಾ ಏಕಿ ಮುಂದೆ ಸಾಗಿದೆ. ಹೊತ್ತಿ ಉರುತ್ತಿದ್ದ ಕಾರು ನೋಡುತ್ತಾ ನಿಂತಿದ್ದ ಜನ, ಗಾಬರಿಯಿಂದ ಚಲ್ಲಾಪಿಲ್ಲಿಯಾಗಿ ಓಡುವುದು ಕಾಣಬಹುದಾಗಿದೆ. ಎತ್ತರದ ರಸ್ತೆಯಲ್ಲಿ ವೇಗವಾಗಿ ಚಲಿಸಿದ ಕಾರು ಕೊನೆಯಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ವಾಹನದ ಅವ್ಯವಸ್ಥೆಯ ಹೊರತಾಗಿಯೂ ಯಾವುದೇ ಗಾಯಗಳು ವರದಿಯಾಗಿಲ್ಲ.



Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST