LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ ಹೆಚ್‍ಡಿ ಕುಮಾರಸ್ವಾಮಿ..

K2kannadanews.in

HD Kumaraswamy : ಇಂದು ಲೋಕಸಭೆಯಲ್ಲಿ ನೂತನ ಸಂಸದರಿಗೆ (New MP) ಹಂಗಾಮಿ ಸ್ಪೀಕರ್‌ (Speekar) ಪ್ರಮಾಣ ವಚನ (Oath) ಭೋದನೆ ಮಾಡುತ್ತಿದ್ದಾರೆ. ಇಂದು ವಿಶೇಷ ಸಂಸತ್ ಅಧಿವೇಶನದ ಮೊದಲ ದಿನ ಪ್ರಧಾನಿ (PM) ನರೇಂದ್ರ ಮೋದಿ (Modi) ಮತ್ತು ಅವರ ಮಂತ್ರಿ ಮಂಡಲ (Cabinet) ಸೇರಿದಂತೆ ಹೊಸದಾಗಿ ಚುನಾಯಿತರಾದ 280 ಸಂಸದರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

https://youtu.be/EOYLjXBWOyU?si=FpFHq_mUbRVdvsWh

ಈ ನಡುವೆ ಕೇಂದ್ರ ಸಚಿವ, ಹಾಗೂ ಮಂಡ್ಯ ಸಂಸದ, ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿಯವರು ಕನ್ನಡದಲ್ಲೇ ತಮ್ಮ ಸಂಸದ ಸ್ಥಾನದ ಪ್ರಮಾಣ ವಚನ ಸ್ವೀಕರಿಸಿ ಎಲ್ಲರ ಗಮನ ಸೆಳೆದರು.

https://youtu.be/xz5kv18dhDU?si=h2H_NUUlZ9K66vzu
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST