LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗುಂಜಳ್ಳಿ : ಲಾರಿ-ಕಾರು ಬೀಕರ ಅಪಘಾತ ಮಹಿಳೆ ಸಾವು, ಕಾರು ಸಂಪೂರ್ಣ ಜಖಂ..

K2kannadanews.in

Car lorry accident ರಾಯಚೂರು : ಹೆದ್ದಾರಿಯಲ್ಲಿ (Highway) ನಿಂತಿದ್ದ ಲಾರಿಗೆ (Lorry) ಹಿಂದಿನಿಂದ ಕಾರ್ (car) ಒಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಓರ್ವ ಮಹಿಳೆ kWomen) ಮೃತಪಟ್ಟು (spot death) ಮತ್ತೊಬ್ಬರಿಗೆ ಗಂಭೀರವಾಗಿ ಗಾಯಗೊಂಡ ಘಟನೆ ಗುಂಜಳ್ಳಿ ಗ್ರಾಮದ ಟೋಲ್ ಗೇಟ್ ಬಳಿ ನಡೆದಿದೆ.

https://youtu.be/gHZVNA5eCkM?si=s39JcLrPN1OWdGSn

ರಾಯಚೂರು (Raichur) ತಾಲೂಕಿನ ಹಂಚಿನಾಳ ಗ್ರಾಮದ ಬಳಿ ಇರುವ ಟೋಲ್ ಗೇಟ್ (Tool get) ಬಳಿ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಟೋಲ್ ಗೇಟ್ ಬಳಿ ರಸ್ತೆ ಬದಿಗೆ ನಿಂತಿರುವ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ವಿಜಯಪುರದಿಂದ (Vijayapur) ಹಂಚಿನಾಳ ಗ್ರಾಮಕ್ಕೆ ಬರುವ ವೇಳೆ ಅಪಘಾತ ನಡೆದಿದೆ. ಕಾರಿನಲ್ಲಿದ್ದ 34 ವರ್ಷದ ಅನ್ನಪೂರ್ಣ ಸ್ಥಳದಲ್ಲೆ ಮೃತಪಟ್ಟಿದ್ದು, ಚಾಲನೆ ಮಾಡುತ್ತಿದ್ದ ಸಹೋದರ (Brother) ನವೀನ್ ಎಂಬಾತನಿಗೆ ಗಂಭೀರ ಗಾಯಗಳಾಗಿವೆ. ಗಾಯಾಳು ನವೀನ್‌ನನ್ನ ಸ್ಥಳೀಯ ಆಸ್ಪತ್ರೆಗೆ (Hospital) ದಾಖಲಿಸಲಾಗಿದೆ. ಘಟನೆ ಹಿನ್ನೆಲೆ ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://youtu.be/L07Laxduju8?si=Weg-RYJhgr50G-_4

 
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST