K2kannadanews.in
https://youtu.be/SXtigTpq9cw?si=AHzGqXGJUS2a2zek
Crime nelwa ರಾಯಚೂರು : ಕೆಕೆಆರ್‌ಟಿಸಿ (KKRTC) ರಾಜಹಂಸ ಬಸ್ (Rajahamsa bus) ಮುಂದೆ ಹೋಗುತ್ತಿದ್ದ ಬೈಕ್ ಗೆ (Bike) ಹಿಂಬದಿಯಿಂದ ಡಿಕ್ಕಿ (collided) ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ (spot death) ಘಟನೆ ರಾಯಚೂರು ವಿಶ್ವವಿದ್ಯಾಲಯದ ಬಳಿ ಜರುಗಿದೆ.
ರಾಯಚೂರು (Raichur) ತಾಲೂಕಿನ ಯರಗೇರಾ ಗ್ರಾಮದ ಬಳಿ ಇರುವಂತಹ ರಾಯಚೂರು ವಿಶ್ವವಿದ್ಯಾಲಯದ (Raichur university) ಬಳಿ ಘಟನೆ ಜರುಗಿದ್ದು. ಗೋನವಾರ ಗ್ರಾಮದ ತಿಮ್ಮಾರೆಡ್ಡಿ(23) ಮೃತ ಬೈಕ್ ಸವಾರ ಎಂದು ಗುರುತಿಸಲಾಗಿದೆ. ರಾಯಚೂರಿನಿಂದ ಮಂತ್ರಾಲಯಕ್ಕೆ (mantralaya) ಹೊರಟಿದ್ದ ರಾಜಹಂಸ ಬಸ್, ಬೆಲ್ದಾರ್ ಕೆಲಸ ಮಾಡುತ್ತಿದ್ದ ಯುವಕ ಗ್ರಾಮದಿಂದ ಯರಗೇರಕ್ಕೆ ಹೊರಟಿದ್ದ ವೇಳೆ ನಿಮ್ಮ ದಿಂದ ಬಸ್ ಡಿಕ್ಕಿ ಹೊಡೆದಿದೆ.
https://youtu.be/RUxEBGJ_5sA?si=Khc-3BUqFjB0nf6v
ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ತಿಮ್ಮಾರೆಡ್ಡಿ ಸ್ಥಳದಲ್ಲಿ ಹಸುನೀಗಿದ್ದಾನೆ ಎಂದು ಹೇಳಲಾಗುತ್ತಿದೆ. ಮರಣೋತ್ತರ ಪರೀಕ್ಷೆಗಾಗಿ (Postpartum) ರಿಮ್ಸ್ ಶವಗಾರಕ್ಕೆ ಮೃತ ದೇಹ ರವಾನಿಸಿದ್ದು ಯರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.