LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸ್ನಾನದ ಕೋಣೆಯಲ್ಲಿನ ಗೀಜರ್ ನಿಂದ ಬೆಂಕಿ : ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು, ಪೇಂಟಿಂಗ್ ಭಸ್ಮ..

K2kannadanews.in


Crime news ರಾಯಚೂರು : ನಗರದ ಶಿವಪುರ ಕಾಲನಿಯಲ್ಲಿನ ಸರೋಜಾ ಎನ್ನುವವರ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿದೆ.


https://youtu.be/U6P5YNnyIh8?si=zh4cT8opGH6aRiL2

ಅಗ್ನಿ ಅವಘಡ ಸಂಭವಿಸಿದ ಹಿನ್ನಲೆ ಲಕ್ಷಾಂತರ ಮೌಲ್ಯದ ಪೇಂಟಿಂಗ್, ನಗದು, ಚಿನ್ನಾಭರಣ ಸುಟ್ಟು ಹೋಗಿರುವ ಅವಘಡ ಮಂಗಳವಾರ ನಡೆದಿದೆ.

Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST