LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ದರ್ವೇಶಿ ಕಂಪನಿ ಹಗರಣ : ಏಜಂಟ್ ಬಬ್ಲೂನನ್ನು ಮತ್ತೆ ಕಸ್ಟಡಿಗೆ ಪಡೆದ್ರಾ ಸಿಐಡಿ..

K2kannadanews.in




Darvesh company ರಾಯಚೂರು ; ರಾಯಚೂರಿನ ದರ್ವೇಶ್ ಗ್ರೂಪ್‌ನ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಬಂಧಿತ ಆರೋಪಿಗಳನ್ನ ನ್ಯಾಯಾಲಯಕ್ಕೆ ಹಾಜರುಪಡಿಸಿರುವ ಸಿಐಡಿ ಅದಿಕಾರಿಗಳು. ಮತ್ತೆ ತಮ್ಮ ಕಸ್ಟಡಿ ಪಡೆದುಕೊಂಡ್ರಾ..?




ರಾಯಚೂರು ನಗರದ ದರ್ವೇಶಿ ಕಂಪನಿಯ ಆರೋಪಿಗಳಾದ ಬಬ್ಲು ಮತ್ತು ಅಖೀಲ್ ರನ್ನ ನ್ಯಾಯಾಲಯಕ್ಕೆ ಕರೆತಂದ ಪೊಲೀಸರು ಕರೆತಂದಿದ್ದು, ಹೆಚ್ಚಿನ ವಿಚಾರಣೆ ಈ ಇಬ್ಬರನ್ನ ಕಸ್ಟಡಿಗೆ ಸಿಐಡಿ ಅಧಿಕಾರಿಗಳು ನ್ಯಾಯಾಲಯದಲ್ಲಿ ಮುಂದುವರೆಸಲು ಮನವಿ ಸಾಧ್ಯತೆ ಇದೆ. ಬಗೆದಷ್ಟು ಬಯಲಾಗುತ್ತಿರುವ ಬಡ್ಡಿ ವ್ಯವಹಾರದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು ಐದು ಜನ ಆರೋಪಿಗಳನ್ನ ಬಂಧಿಸಿರುವ ಪೊಲೀಸರು 300 ಕ್ಕೂ ಹೆಚ್ಚು ಜನರಿಂದ ನ್ಯಾಯಕ್ಕಾಗಿ ಮನವಿ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ.


[video width="848" height="478" mp4="https://k2kannadanews.in/wp-content/uploads/2024/08/VID-20240801-WA0023.mp4"][/video]

ರಾಯಚೂರಿನ ಸಿಇಎನ್ ಪೊಲೀಸ್ ಠಾಣೆಗೆ ತಮ್ಮ ಬಾಂಡ್‌ಗಳನ್ನ ನೀಡಿರುವ ಹೂಡಿಕೆದಾರರು, ಪ್ರಮುಖ ಆರೋಪಿ ಮೊಹಮ್ಮದ್‌ ಸುಜಾ ಪತ್ತೆಗಾಗಿ ಶೋಧ ಮುಂದುವರೆಸಿರುವ ಅಧಿಕಾರಿಗಳು.

Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST