LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಿಜೆಪಿಯಿಂದ ಬಸನಗೌಡ ದದ್ದಲ್ ನಾಪತ್ತೆ ಪೋಸ್ಟರ್ ಪ್ರತಿಭಟನೆ..!


K2kannadanews.in





missing poster ರಾಯಚೂರು : ವಾಲ್ಮೀಕಿ (Valmiki) ನಿಯಮದ ಅಧ್ಯಕ್ಷ (President) ಗ್ರಾಮಾಂತರ ಶಾಸಕ (Rural MLA) ಬಸನಗೌಡ ದದ್ದಲ್ ಅವರು ನಾಪತ್ತೆಯಾಗಿದ್ದಾರೆ ಎಂಬ ಪೋಸ್ಟರ್ (Poster) ಒಂದು ಬಿಜೆಪಿ (Bjp) ಘಟಕದಿಂದ ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗಿದೆ.




ಹೌದು ವಾಲ್ಮೀಕಿಯ ಅಭಿವೃದ್ಧಿ ನಿಗಮದ 187 ಕೋಟಿ ಹಗರಣ. ಇಡಿ ಅಧಿಕಾರಿಗಳ (ED Officers) ದಾಳಿ ಶೋಧನೆ ನಂತರ ಶಾಸಕ ದದ್ದಲ್ ನಾಪತ್ತೆಯಾಗಿದ್ದರೆ. ವಾಲ್ಮೀಕಿ ನಿಗಮದ ಹಣ (money) ಲೂಟಿ ಹೊಡೆದಿದ್ದಾರೆ ಎಂದು ಆಕ್ರೋಶ. ನಿಗಮದ ಅಧ್ಯಕ್ಷರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ವೈರಲ್.


https://youtu.be/9ACXkXWceTA?si=XKmM6VvTbJHswPCU

ವಾಲ್ಮೀಕಿ ನಿಗಮದ ಅಧ್ಯಕ್ಷರು ಕಾಣೆಯಾಗಿದ್ದಾರೆ,  ಇವರು ಕಂಡ ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂಬ ಪೋಸ್ಟರ್ ನ್ನು ರಾಜ್ಯ ಬಿಜೆಪಿ ಘಟಕದಿಂದ ಪೋಸ್ಟರ್ ವೈರಲ್ ಮಾಡಲಾಗಿದೆ. ಜಿಲ್ಲೆಯಲ್ಲಿ ವಿವಿಧ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಪೋಸ್ಟರ್..

Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST