LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಬ್ಲು ಸಿಐಡಿ ಕಸ್ಟಡಿಗೆ : ಅಜರ್, ಮೋಸಿನ್ ನ್ಯಾಯಾಂಗ ಬಂಧನ, ಸುಜಾಗಾಗಿ ತೀವ್ರ‌ಶೋಧ..

K2kannadanews.in

CID custadi ರಾಯಚೂರು : ನಗರದ ದರ್ವೇಶ್ ಗ್ರೂಪ್‌ನ ಬಹುಕೋಟಿ ವಂಚನೆ (Ford) ಪ್ರಕರಣದ ತನಿಖೆಯನ್ನ (Investigation) ಸಿಐಡಿ ಅಧಿಕಾರಿಗಳು (CID officer's) ಚುರುಕುಗೊಳಿಸಿದ್ದಾರೆ. ಇಂದು ಆರೋಪಿಗಳನ್ನು (accused) ನ್ಯಾಯಾಲಯಕ್ಕೆ (Court) ಹಾಜರುಪಡಿಸಿ, ಆಗಸ್ಟ್ 2ವರೆಗೆ ಮತ್ತೆ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

[video width="1280" height="720" mp4="https://k2kannadanews.in/wp-content/uploads/2024/07/VID-20240729-WA0027.mp4"][/video]

ಹೌದು ಇಂದು ರಾಯಚೂರು (Raichur) ನಗರದ ಜೆಎಂಎಫ್ ಸಿ (JMFC) ಕೋರ್ಟ್ ಗೆ ಬಂಧನದ ಬಳಿಕ (After arrest) ಮೂವರು ಆರೋಪಿಗಳನ್ನ ಕೋರ್ಟ್ ಗೆ ಹಾಜರುಪಡಿಸಿದ ಸಿಐಡಿ ಅಧಿಕಾರಿಗಳು, A-4 ಬಬ್ಲೂಗೆ ಆಗಸ್ಟ್ 2 (August) ವರೆಗೆ ಐದು ದಿನ (5days) ಪೋಲೀಸ್ ಕಸ್ಟಡಿ ಪಡೆದಿದ್ದಾರೆ. ಉಳಿದ ಆರೋಪಿ ಅಜರ್ ಹಾಗೂ ಮೋಸಿನ್ ನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ ಕೋರ್ಟ್. ಇನ್ನೂ ಮಹಮ್ಮದ್ ಹುಸೇನ್ ಸುಜಾಗಾಗಿ ಸಿಐಡಿ ತೀವ್ರ ಶೋಧ ನಡೆಸಿದೆ.
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST