LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಚಿಕ್ಕಸುಗೂರು ಗ್ರಾಮದ ಬಳಿಯ ಹೆದ್ದಾರಿಯಲ್ಲಿ ಮತ್ತೊಂದು ಭೀಕರ ಅಪಘಾತ..

K2kannadanews.in

https://youtube.com/shorts/bvwdBMxoDTA?si=mkrVjkNwA8cyOWZO

Terrible accident ರಾಯಚೂರು : ಟಂಟಂ (Tamtam) ವಾಹನ ಓವರ್ ಟೇಕ್ (overtake) ಮಾಡುವ ಬರದಲ್ಲಿ, ತರಕಾರಿ (vegetable) ಹೊತ್ತೊಯ್ಯುತ್ತಿದ್ದ ಲಾರಿಯೊಂದು (lorry) ಎದುರಿಗೆ ಬರುತ್ತಿದ್ದ ಲಾರಿಗೆ (opposite lorry) ಡಿಕ್ಕಿ ಹೊಡೆದ ಪರಿಣಾಮ, ತರಕಾರಿ ಲಾರಿಯಲ್ಲಿದ್ದ ಕ್ಲೀನರ್ ಮೃತಪಟ್ಟ (dies) ಘಟನೆ ಚಿಕ್ಕಸುಗೂರು ಗ್ರಾಮದ ಬಳಿಯ ಹೆದ್ದಾರಿಯಲ್ಲಿ ನಡೆದಿದೆ.

ರಾಯಚೂರು (Raichur) ತಾಲೂಕಿನ ಚಿಕ್ಕಸುಗುರು ಗ್ರಾಮದ ಬಳಿ ಹಾದು ಹೋಗಿರುವ ಹೈದರಾಬಾದ್ ರಾಯಚೂರು ಹೆದ್ದಾರಿಯಲ್ಲಿ (Hyderabad-raichur highway) ಘಟನೆ ಜರುಗಿದೆ. ಹೊಸಪೇಟೆ (hospete) ಮೂಲದ ತರಕಾರಿ ಲಾರಿ, ಹೈದರಾಬಾದ್ ಗೆ ಹೊರಟಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಬೆಳ್ಳಂ ಬೆಳಗ್ಗೆ ಟಂಟಂ ವಾಹನ ಓವರ್ ಟೆಕ್ ಮಾಡುವ ವೇಳೆ, ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಈ ಒಂದು ಘಟನೆಯಲ್ಲಿ ತರಕಾರಿ ಲಾರಿ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಕ್ಲೀನರ್ ಗಂಭೀರವಾಗಿ ಗಾಯಗೊಂಡಿದ್ದ ತಕ್ಷಣ ರಿಮ್ಸ್ ಆಸ್ಪತ್ರೆಗೆ ರವಾನಿಸುತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

https://youtube.com/shorts/bvwdBMxoDTA?si=ZALxdbOgioG11_nS

ಮೂಲಗಳ ಪ್ರಕಾರ ಗುರುವಾರ ಬೆಳಗಿನ ಜಾವ 3 ರಿಂದ 4 ಗಂಟೆ ಸುಮಾರಿಗೆ ಅಪಘಾತ ಜರುಗಿದೆ. ತರಕಾರಿ ಒಯ್ಯುತ್ತಿದ್ದ ಲಾರಿ ಚಾಲಕ ಮಧ್ಯ ಸೇವನೆ ಮಾಡಿ ಲಾರಿ ಚಲಾಯಿಸುತ್ತಿದ್ದ ಎನ್ನಲಾಗಿದೆ. ಘಟನೆ ಬಳಿಕ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಗ್ರಾಮಾಂತರ ಪೊಲೀಸರು, ಮಾಹಿತಿ ತಿಳಿದು ಟ್ರಾಫಿಕ್ ಕ್ಲಿಯರ್ ಮಾಡಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST