LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಾರಿಗೆ ಬಸ್ ಡಿಕ್ಕಿ ಹೊಡೆದು ಆಂದ್ರ ಮೂಲದ ವ್ಯಕ್ತಿ ಸಾವು..

K2kannadanews.in

Crime News ರಾಯಚೂರು : ರಸ್ತೆ ಬದಿಯಲ್ಲಿ (Road side) ನಡೆದುಕೊಂಡು ಹೋಗುತ್ತಿದ್ದ (walk) ಪಾದಚಾರಿಗೆ ಸಾರಿಗೆ ಬಸ್ (bus) ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಮೃತಪಟ್ಟ (spot death) ಘಟನೆ ತುಂಗಭದ್ರಾ ಗ್ರಾಮದ ಹತ್ತಿರ ರಾತ್ರಿ ನಡೆದಿದೆ.

https://youtu.be/iQyptJI2-jk?si=YUOLNjbKYPQQPYlt

ರಾಯಚೂರು (Raichur) ತಾಲ್ಲೂಕಿನ ತುಂಗಭದ್ರಾ ಗ್ರಾಮದ ಬಳಿ ಘಟನೆ ನಡೆದಿದ್ದು, ಆಂಧ್ರ ಪ್ರದೇಶದ (AP) ಮಾಧವರಂನ ವೀರೇಶ(34) ಮೃತವ್ಯಕ್ತಿ ಎಂದು ಗುರುತಿಸಲಾಗಿದೆ. ಗಿಲ್ಲೇಸೂಗೂರು ಕಡೆಯಿಂದ ಆಂಧ್ರ ಪ್ರದೇಶದ ಮಾಧವರಂನ ಕಡೆ ಹೊರಟಿದ್ದ ಮೃತ ವಿರೇಶಗೆ, ರಾಯಚೂರು ಕಡೆಯಿಂದ ಮಂತ್ರಾಲಯಕ್ಕೆ (mantralaya) ತೆರಳುತ್ತಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ (KKRTC bus) ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಪಘಾತ ನಡೆದ ಬಳಿಕ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ‌ ಘಟನೆ ಕುರಿತು ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST