LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಎಸಿ ಗ್ಯಾಸ್ ಲೀಕೆಜ್ ದರ್ವೇಶ್ ಗ್ರೂಪ್ ಆಫ್ ಕಂಪನಿ ಕಚೇರಿಗೆ ಬೆಂಕಿ..

K2kannadanews.in

Darvesh company ರಾಯಚೂರು : ಏರ್ ಕಂಡಿಷನ್ (AC) ನಲ್ಲಿ ಗ್ಯಾಸ್ ಲೀಕೇಜ್ (Gas Leakage) ಉಂಟಾಗಿ ಕಛೇರಿಯಲ್ಲಿ (Office) ಬೆಂಕಿ (Fire) ಹೊತ್ತಿಕೊಂಡ ಘಟನೆ ಜರುಗಿದ್ದು, ಮಾಹಿತಿ ತಿಳಿದು ಕೂಡಲೆ ಅಗ್ನಿಶಾಮಕದಳ ಸಿಬ್ಬಂದಿಗಳು ಬೆಂಕಿ ನಂದಿಸಿದ ಘಟನೆ ನಡೆದಿದೆ.

https://youtu.be/O56WONh16h8?si=eEmc_Udo_MzHiX0H

ರಾಯಚೂರು (Raichur) ನಗರದ ಹೈದರಾಬಾದ್ ರಸ್ತೆಯಲ್ಲಿ (Hyderabad road) ಇರುವ ದರ್ವೇಶ್ ಗ್ರೂಪ್ ಆಫ್ ಕಂಪನಿ (Darvesh Group of Company), ಕೇಂದ್ರ ಕಚೇರಿಯಲ್ಲಿನ ಏರ್ ಕಂಡಿಷನ್ ನಲ್ಲಿ ಗ್ಯಾಸ್ ಲೀಕೇಜ್ ಉಂಟಾಗಿ, ಬೆಂಕಿ ಹತ್ತಿಕೊಂಡಿದೆ. ಕಚೇರಿ ಒಳಗಡೆ ಹೋಗೆ ಆಡುತ್ತಿದ್ದಂತೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ, ಮಾರ್ಕೆಟ್ ಯಾರ್ಡ್ ಪೊಲೀಸರು (Police) ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಕೂಡಲೇ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

https://youtu.be/QP4XxKIeydM?si=N2NAFRefFhz9HQB0

ಇನ್ನು ಕಚೇರಿಯಲ್ಲಿ ಯಾರು ಇಲ್ಲದ ಕಾರಣ ಯಾವುದೇ ಅವಘಡಗಳು ಜರುಗಿಲ್ಲ. ಕಟ್ಟಿಗೆಯಿಂದ ಮಾಡಿರುವ ಒಂದೆರಡು ಸಾಮಗ್ರಿಗಳು ಸುಟ್ಟಿದ್ದು ಮಾರ್ಕೆಟ್ ಯಾರ್ಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST