K2kannadanews.in
https://youtu.be/4tcvxlxFKCY?si=SIKlYmnGPy_eq1oR
Crime news ರಾಯಚೂರು : ಮನೆಯಲ್ಲಿ (Home) ಒಂಟಿಯಾಗಿದ್ದ (Lady) ಮಹಿಳೆ ಮಾನಸಿಕವಾಗಿ (mantle) ಮನನೊಂದು ದೇವಸ್ಥಾನದ (temple) ಮಹಿಳಾ ಅರ್ಚಕಿ ನೇಣು (hanging) ಬಿಗಿದು ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ಡೊಂಗರಾಂಪೂರ ಗ್ರಾಮದಲ್ಲಿ ನಡೆದಿದೆ.
ರಾಯಚೂರು (Raichur) ತಾಲೂಕಿನ ಡೊಂಗರಾಂಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಬೆಟ್ಟದ ಪರಮೇಶ್ವರ ದೇವಸ್ಥಾನದಲ್ಲಿ ಅರ್ಚಕಿಯಾಗಿ ಕೆಲಸ (Work) ನಿರ್ವಹಿಸುತ್ತಿದ್ದ ಮಂಜುಳಾ(42) ಒಂಟಿಯಾಗಿ ವಾಸಿಸುತ್ತಿದ್ದರು. ಜೀವನದಲ್ಲಿ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಘಟನೆ ಕುರಿತಂತೆ ಯಾಪಲದಿನ್ನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://youtu.be/GPlpYTv3fhI?si=JxkQwqe4juHZhMvg