LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅತ್ಯಾಚಾರ : ತಂದೆಯಿಂದಲೇ ಗರ್ಭಿಣಿಯಾದ ಮಗಳು.. ಛೇ ಇದೆಂಥ ಕ್ರೌರ್ಯ..

K2kannadanews.in

Rape by father ತುಮಕೂರು : ತಾನು ಹೆತ್ತು ಪೋಷಿಸಿ ಬೆಳೆಸಿದ ಅಪ್ರಾಪ್ತ ಸ್ವಂತ ಮಗಳ (daughter) ಮೇಲೆಯೇ ತಂದೆ (Father) ನಿರಂತರ ಅತ್ಯಾಚಾರ (Rape) ಮಾಡಿದ ಹೀನಾಯ ಘಟನೆಯೊಂದು ಹೊನ್ನವಳ್ಳಿ ಗ್ರಾಮದಲ್ಲಿ ನಡೆದಿದೆ.

https://youtu.be/-y1tjZyvdLA?si=hUQAuvbmbCQDm7wd

ಹೌದು ತುಮಕೂರು (Thumakuru) ಜಿಲ್ಲೆಯ ತಿಪಟೂರು (thipaturu) ತಾಲೂಕಿನ ಹೊನ್ನವಳ್ಳಿಯಲ್ಲಿ ಈ ಒಂದು ದುರ್ಘಟನೆ ನಡೆದಿದೆ. 14 ವರ್ಷದ ಮಗಳು ತಂದೆಯ ಕ್ರೌರ್ಯಕ್ಕೆ ಬಲಿಯಾಗಿದ್ದು, ಈಗ ಗರ್ಭಿಣಿಯಾಗಿದ್ದಾಳೆ (Pregnant). ಮೂಲತಃ ಉತ್ತರ ಪ್ರದೇಶ (utharpradesh) ದವರು ಎನ್ನಲಾದ ಈ ಕುಟುಂಬ (Family) ಎಂಟು ತಿಂಗಳ ಹಿಂದೆ ಕೂಲಿ ಕೆಲಸಕ್ಕಾಗಿ ಹೊರ ರಾಜ್ಯದಿಂದ ಬಂದಿತ್ತು.

ಹೆಣ್ಣು ಮಗುವಿನ ಆರೋಗ್ಯದಲ್ಲಿ (Health) ವ್ಯತ್ಯಾಸ ಕಂಡು ಬಂದ ಕಾರಣ ಬಾಲಕಿಯನ್ನ ಆಸ್ಪತ್ರೆಗೆ (Hospital) ಕರೆದೊಯ್ದಾಗ ಘಟನೆ ಬೆಳಕಿಗೆ ಬಂದಿದೆ. ಹೊನ್ನವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಘಟನೆ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ತಂದೆಯನ್ನು ವಶಕ್ಕೆ ಪಡೆದು ತನಿಖೆ ನಡೆದಿ ಪೋಕ್ಸೋ ಪ್ರಕರಣ ಹಾಗೂ ಅತ್ಯಾಚಾರ ಆರೋಪ ಅಡಿ ದೂರು ದಾಖಲಿಸಿದ್ದಾರೆ.

https://youtu.be/rt8rt34Pmsc?si=3X8iUkIE7-Cnsy9v

 
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST