K2kannadanews.in
Raichur News : ಪತ್ರತಿನಿತ್ಯ ರಾಯಚೂರು (Raichur city news) ನಗರದಲ್ಲಿ ನಡೆಯುವ ಸುದ್ದಿಗಳ ರೌಂಡ ಅಪ್ ನಿಮ್ಮ k2 ಎಕ್ಸ್‌ಪ್ರೆಸ್ ನಲ್ಲಿ ವೀಕ್ಷಿಸಿ.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ಭ್ರಷ್ಟಾಚಾರದ ಬಗ್ಗೆ ಸ್ಎನ್‌ಟಿ ತನಿಖೆ ನಡೆಸುತ್ತಿದ್ದು ಸಂಪೂರ್ಣ ನ್ಯಾಯ ಸಿಗುವ ಭರವಸೆ ಇಲ್ಲ ಹಾಗಾಗಿ ಒಪ್ಪಿಸಬೇಕು ಎಂದು ಹೈದರಾಬಾದ್ ಕರ್ನಾಟಕ ವಾಲ್ಮೀಕಿ ನಾಯಕ ಸಂಘದ ಕಾರ್ಯದರ್ಶಿ ರಘುವೀರ್ ನಾಯಕ್ ಹೇಳಿದರು.
https://youtu.be/lEX05coVndg?si=FGlw1we6j4koumV1
ಎನ್ ಡಿ ಎ ಮಿತ್ರಪಕ್ಷಗಳು ಸೈದ್ಧಾಂತಿಕವಾಗಿ ಬಿಜೆಪಿಗೆ ತದ್ವಿರುದ್ಧವಾಗಿವೆ. ದೇಶದ ಅಭಿವೃದ್ಧಿ ಮತ್ತು ಇತರ ರಕ್ಷಣೆಗಿಂತ ಕೇವಲ ಅಧಿಕಾರ ಪಡೆಯುವ ಆಸೆಗೆ ಎಲ್ಲಾ ಪಕ್ಷಗಳು ಒಕ್ಕೂಟದೊಂದಿಗೆ ಸರ್ಕಾರ ರಚಿಸಿವೆ ಹಾಗಾಗಿ ಹೆಚ್ಚು ದಿನಗಳ ಕಾಲ ಸರಕಾರ ಉಳಿಯುವುದಿಲ್ಲ ಎಂದು ನೂತನ ವಿಧಾನ ಪರಿಷತ್ ಸದಸ್ಯ ವಸಂತಕುಮಾರ್ ಭವಿಷ್ಯ ನಡೆದಿದ್ದಾರೆ.
https://youtu.be/DAZiwcqKrcw?si=JwJySnVJfsU4aN_n
ಬಿ.ಎಡ್. ಮ್ಯಾನೇಜ್‌ಮೆಂಟ್ ಪ್ರವೇಶಾತಿ ವಿದ್ಯಾರ್ಥಿಗಳಿಗೆ ಹಾಸ್ಟೇಲ್ ಮತ್ತು ವಿದ್ಯಾರ್ಥಿ ವೇತನ ಸಮಸ್ಯೆಯನ್ನು ಬಗೆಹರಿಸಬೇಕೆಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಗರದಲ್ಲಿ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಿದರು.