LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

K2 ಎಕ್ಸ್‌ಪ್ರೆಸ್‌ ನ್ಯೂಸ್ ನಲ್ಲಿ ‌ಇಂದಿನ ರಾಯಚೂರು ಸುದ್ದಿಗಳು ವೀಕ್ಷಿಸಿ..

K2kannadanews.in

Raichur News : ಪತ್ರತಿನಿತ್ಯ ರಾಯಚೂರು (Raichur city news) ನಗರದಲ್ಲಿ ನಡೆಯುವ ಸುದ್ದಿಗಳ ರೌಂಡ ಅಪ್ ನಿಮ್ಮ k2 ಎಕ್ಸ್‌ಪ್ರೆಸ್‌ ನಲ್ಲಿ ವೀಕ್ಷಿಸಿ.

ರೋಟರಿ ಕ್ಲಬ್‌ನಿಂದ (Rotary club) ಜೂ.8 ಮತ್ತು 9 ರಂದು 19 ಜಿಲ್ಲೆಗಳ ಕ್ಲಬ್‌ಗಳ ನೂತನ ಪದಾಧಿಕಾರಿಗಳ ತರಬೇತಿ, ವಾರ್ಷಿಕ ಕಾರ್ಯಯೋಚನೆಗಳ ತರಬೇತಿ ಕಾರ್ಯಕ್ರಮವನ್ನು ನಗರದ ರಾಯಚೂರ್ ಹಬ್‌ನಲ್ಲಿ (raichur Hub) ಆಯೋಜಿಸಲಾಗಿದೆ ಎಂದು ತರಬೇತಿ ಕಾರ್ಯಕ್ರಮ (Training program) ಸಮಿತಿ ಅಧ್ಯಕ್ಷ ತ್ರಿವಿಕ್ರಮ ಜೋಷಿ ಹೇಳಿದರು.

https://youtu.be/y_2kDm915RQ?si=GYDcupSDhUDaERz9

ರಾಯಚೂರು ನಗರದ ತಿಮ್ಮಾಪೂರ ಪೇಟೆಯ ಜಿಡಿ ತೋಟ ಬಡಾವಣೆಯೊಂದರಲ್ಲಿ ಅಮೀರ್ ಬೇಗ್ ಸಾರ್ವಜನಿಕ ಸ್ಥಳವನ್ನು (Public place) ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣ ಮಾಡಿದ್ದಾರೆ, ಕೂಡಲೇ ಅಧಿಕಾರಿಗಳು (Officer's) ಎಚ್ಚೆತ್ತು ತೆರವುಗೊಳಿ ಸಬೇಕು ಎಂದು ಬಡಾವಣೆಯ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು.

ರಾಯಚೂರು ಕೃಷಿ ವಿಶ್ವವಿದ್ಯಾಲಯದ ಉದಯ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಸಂಜೆ ಸ್ನ್ಯಾಕ್ಸ್ ಟೈಮಲ್ಲಿ ಪಾನಿಪುರಿ, ಯಗ್ ಕರಿ ತಿಂದು ಪದವಿ ಮತ್ತು ಸ್ನಾತಕೋತ್ತರ 20 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಘಟನೆ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿನ ನಡೆದಿದೆ.

https://youtu.be/sn9F9SrJMm4?si=xwrh_97Bm55s9UV5
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST