LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಈ ಅಧಿಕಾರಿಗೆ ಸಭೆಗಿಂತ ಮುಖ್ಯ ರಮ್ಮಿ ಅಟವಾಯ್ತಾ..?

K2kannadanews.in

Local News ರಾಯಚೂರು : ಒಂದು ಕಡೆ ಸಚಿವರು ಶಾಸಕರು ಜಿಲ್ಲೆಯ ಅಭಿವೃದ್ಧಿಗಾಗಿ ಕಿತ್ತಾಡಿಕೊಳ್ಳುತ್ತಿದ್ದಾರೆ ಇನ್ನೊಂದು ಕಡೆ ಈ ಉಪ ಅರಣ್ಯ ಸಂರಕ್ಷಣಾ ಅಧಿಕಾರಿಗೆ ಆ ಸಭೆಗಿಂತ ಮುಖ್ಯ ಅನ್ನಿಸಿತ್ತೇನೋ ರಮ್ಮಿ ಆಟ.

https://youtu.be/oEmMEFgIo3k?si=7Hxn_K29V28IRXHs

ಹೌದು ರಾಯಚೂರು ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇಂದು ತ್ರೈಮಾಸಿಕ ಕೆ ಡಿ ಪಿ ಸಭೆ ನಡೆಯುತ್ತಿತ್ತು. ಸಭೆ ಆರಂಭವಾದಾಗಿನಿಂದಲೂ ಕೂಡ ಶಾಸಕರುಗಳು ಸಚಿವರೊಂದಿಗೆ ಅನುದಾನ ಅಭಿವೃದ್ಧಿಗಾಗಿ ಮತ್ತು ಅಧಿಕಾರಿಗಳ ನಿರ್ಲಕ್ಷಕ್ಕೆ ಅಸಮಾಧಾನ ವ್ಯಕ್ತಪಡಿಸಿ ಜಗಳವಾಡುತ್ತಿದ್ದರು.

ಮತ್ತೊಂದು ಕಡೆ ರಮ್ಮಿ ಆಟದಲ್ಲಿ ಬ್ಯುಸಿಯಾದ ಜಿಲ್ಲಾ ಮಟ್ಟದ ಅಧಿಕಾರಿ.‌ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಪ್ರವೀಣ್, ರಮ್ಮಿ ಆಡುತ್ತಿದ್ದರು. ಅತ್ತಿತ್ತ ಕದ್ದುಮುಚ್ಚಿ ನೋಡುತ್ತಾ ರಮ್ಮಿ ಆಡ್ತಿದ್ದ ವೀಡಿಯೋ ಮಾಧ್ಯಮ ಕ್ಯಾಮೆರಾದಲ್ಲಿ‌ ಸೆರೆಯಾಯ್ತು. ವಿಡಿಯೋ ಸರಿಯಾಗಿದ್ದು ಗೊತ್ತಾಗುತ್ತದೆ ಸಭೆಯಿಂದ ಎದ್ದು ಹೊರ ನಡೆದಿದ್ದಾರೆ.
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST