K2kannadanews.in
price of each : ಭೂಮಂಡಲದಲ್ಲಿ (Earth) ಲಕ್ಷಾಂತರ ಜೀವರಾಶಿಗಳು (organisms) ಜೀವಿಸುತ್ತದೆ ಆದರೆ ಪ್ರತಿಯೊಂದು ಆದ ಬೆಲೆ ಇದ್ದೇ ಇರುತ್ತೆ ಆದರೆ ಆ ಬೆಲೆ (Prize) ತಿಳಿಯುವುದು ಅದರ ಸಮಯ (Time) ಬಂದಾಗ ಮಾತ್ರ ಆ ಸಮಯಕ್ಕಾಗಿ ಪ್ರತಿಯೊಂದು ಜೀವರಾಶಿ ಕಾಯಲೇಬೇಕು (Wait).
https://youtu.be/Fsq1PNqDxEQ?si=5USPFTdgBBY4cIRE
ಆದರೆ ಬಹುಮಂಡಲದಲ್ಲಿ ಮನುಷ್ಯನಿಗೆ ಆಗಾಗ ಪ್ರಾಣಿಗಳೇ ಜೀವನದ ಪಾಠ ಕಲಿಸುತ್ತದೆ. ಕರುಣೆ, ಒಗ್ಗಟ್ಟೂ, ಸಹಾನೂಭೂತಿ ಇಂತಹ ಪಾಠಗಳನ್ನು ಆಗಾಗ ನಮಗೆ ಕಲಿಸುತ್ತವೆ.
[video width="848" height="480" mp4="https://k2kannadanews.in/wp-content/uploads/2024/08/km_20240309_1080p_30f_20240806_065712_s01.mp4"][/video]