LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಗೆ ಸಿಗ್ತಿದೆಯಾ ವಿಶೇಷ ಸೌಲಭ್ಯ : ಅನುಮಾನ ಹುಟ್ಟುಹಾಕಿದ ಪೋಟೊ..

K2kannadanews.in


Darshan's photo ಬೆಂಗಳೂರು : ರೇಣುಕಾಸ್ವಾಮಿ (Renuka swamy) ಕೊಲೆ ಪ್ರಕರಣದ (Murder case) ಆರೋಪ ದರ್ಶನ್ (Darshan) ಮೇಲೆ ಪರಪ್ಪನ ಅಗ್ರಹಾರ (Parappana agrhar) ಸೇರಿರುವ ದರ್ಶನ್ ಗೆ ವಿಶೇಷ ಬ್ಯಾರಕ್​ನಲ್ಲಿ ಇರಿಸಲಾಗಿದೆ. ಆದ್ರೆ ಅಲ್ಲಿ ಅವರು ಆರಾಮಾಗಿ ದಿನ ಕಳೆಯುತ್ತಿರುವಂತಿದೆ ಎಂಬ ಅನುಮಾನಗಳು ಹುಟ್ಟಿಸುವ ಒಂದು ಪೋಟೊ ವೈರಲ್ (Viral photo) ಆಗಿದೆ.


https://youtu.be/YnfyO7VAcEI?si=Y46pp8JzI5egEJ4m

 

ಪರಪ್ಪನ ಅಗ್ರಹಾರದಲ್ಲಿ ದರ್ಶನ್ ವಿಶೇಷ ಬ್ಯಾರಕ್‌ನಿಂದ ಹೊರಬಂದು ಮೂವರ ಜೊತೆ ಕುಳಿತು ಹರಟೆ (Time pass) ಮಾಡುತ್ತಿದ್ದಾರೆ. ಕೈಯಲ್ಲಿ ಕಾಫಿ ಮಗ್ (Coffee mug) ಸಿಗರೇಟ್  ಹಿಡಿದು ಕುಳಿತಿದ್ದಾರೆ. ಈ ಫೋಟೋ ವೈರಲ್ ಆಗಿದೆ. ನಟನಿಗೆ ಇನ್ನೂ ಬೇರೆ ಯಾವ ಸೌಕರ್ಯಗಳನ್ನು ಒದಗಿಸಲಾಗಿದೆ ಎಂಬ ಪ್ರಶ್ನೆಯನ್ನು (Question) ಈ ಫೋಟೋ ಹುಟ್ಟುಹಾಕಿದೆ. ಜೈಲು ಅಧಿಕಾರಿಗಳ ವರ್ತನೆ ಬಗ್ಗೆ ಅನುಮಾನ ಕೂಡ ಮೂಡಿದೆ.


https://youtu.be/KdTZO9UBjsc?si=peoTM3M5hJrJv9hk
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST