LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕಾರವಾರ ಗುಡ್ಡ ಕುಸಿತ ಕಣ್ಣಿಗೆ ಕಟ್ಟುವಂತಿದೆ ಈ ವೀಡಿಯೋ..

K2kannadanews.in

https://youtu.be/KoT5EKNQ754?si=wINAbHGGoAvbv7fJ

hill collapse ವೈರಲ್ ಸುದ್ದಿ : ರಾಜ್ಯದ್ಯಂತ ಮಳೆಯಿಂದಾಗಿ ಸಾಕಷ್ಟು ಕಡೆ ಬುಡ್ಡಕೋಸಿತ ಭೂಕುಸಿತಗಳು ಆಗಿವೆ ಇದರಲ್ಲಿ ಪ್ರಮುಖವಾಗಿ ಕರಾವರ ಬಳಿಯ ಶೀರೂರು ಗುಡ್ಡ ಕುಸಿತ ಭಾರಿ ಸದ್ದು ಮಾಡಿತ್ತು.

https://youtu.be/RmmcBlBstts?si=NidCVDFF03tlW021

ಹೆದ್ದಾರಿ ಪಕ್ಕದಲ್ಲಿ ಇದ್ದ ದೊಡ್ಡ ಕೊಸಿತವಾದ ಕಾರಣ, ಇಲ್ಲಿ ಸಂಚರಿಸುತ್ತಿದ್ದ ಎರಡು ಲಾರಿ ನದಿ ಪಾಲಾಗಿದ್ದು, ಸಣ್ಣ ವಾಹನಗಳು ಮಣ್ಣಿನಲ್ಲಿ ಮುಚ್ಚಿ ಹೋಗಿದ್ದವು. ಈ ಒಂದು ಘಟನೆಯನ್ನು ಗ್ರಾಫಿಕ್ ನಲ್ಲಿ ರೀಕ್ರಿಯೇಟ್ ಮಾಡಲಾಗಿದ್ದು ಮತ್ತೆ ಆ ಒಂದು ಘಟನೆ ಕಣ್ಣಿಗೆ ಕಟ್ಟುವಂತೆ ಮಾಡಲಾಗಿದೆ.

ಕೃಪೆ : ಟ್ವಿಟರ್..
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST