LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವೀರಶೈವ ಸಮಾಜದ ಹಿರಿಯ ಮುಖಂಡರಾದ ಶಂಕರರೆಡ್ಡಿಗೌಡ ಹಂಚಿನಾಳ್ ನಿಧನ

K2kannadanews.in

ರಾಯಚೂರು : ವೀರಶೈವ ಸಮಾಜದ ಹಿರಿಯ ಮುಖಂಡರು ಹಾಗೂ ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದ ಶಂಕರರೆಡ್ಡಿಗೌಡ ಹಂಚಿನಾಳ್ ಅವರಿಂದು ಅನಾರೋಗ್ಯದಿಂದ ನಿಧನ ಹೊಂದಿದರು.

ಕೃಷಿ ಉತ್ಪನ್ನ ಮಾರುಕಟ್ಟೆಯ ನಿರ್ದೇಶಕರಾಗಿ ಹಾಗೂ ಗಿಲ್ಲೆಸೂಗೂರು ಭಾಗದ ಪ್ರಭಾವಿ ಕಾಂಗ್ರೆಸ್ ಮುಖಂಡರಾಗಿದ್ದ ಶಂಕರರೆಡ್ಡಿಗೌಡ ಹಂಚಿನಾಳ್ ಅವರಿಂದು ಬೆಳಿಗ್ಗೆ 9 ಗಂಟೆಗೆ ನಗರದ ನಿಜಲಿಂಗಪ್ಪ ಕಾಲೋನಿಯ ನಿವಾಸದಲ್ಲಿ ನಿಧನ ಹೊಂದಿದರು‌. ಇವರ ಅಂತ್ಯಕ್ರಿಯೆಯನ್ನು ದಿನಾಂಕ 3 ರವಿವಾರ ಬೆಳಿಗ್ಗೆ ಮೃತರ ಸ್ವಗ್ರಾಮವಾದ ಹಂಚಿನಾಳ್ ಗ್ರಾಮದಲ್ಲಿ (ಮಂತ್ರಾಲಯ ರಸ್ತೆ) ಜರುಗಲಿದೆ.

ಮೃತರು ಆತ್ಮಕ್ಕೆ ಸಹೋದರನಾದ ಕಾಂಗ್ರೆಸ್ ಮುಖಂಡರಾದ ಹರಿಶ್ಚಂದ್ರರೆಡ್ಡಿಗೌಡ , ಮಕ್ಕಳಾದ ಜನಾರ್ಧನರೆಡ್ಡಿಗೌಡ ಹಂಚಿನಾಳ್ , ವೀರಶೈವ ಸಮಾಜದ ಮುಖಂಡರು , ನವೀನಗೌಡ ಗ್ರಾ.ಪಂ ಅಧ್ಯಕ್ಷರು ಗುಂಜಳ್ಳಿ ಸೇರಿದಂತೆ ಅಪಾರ ಪ್ರಮಾಣದ ಬಂಧು ಬಳಗದವರು ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST