K2kannadanews.in
Aradhan Maharathotsava ಮಂತ್ರಾಲಯ : ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಅಂಗವಾಗಿ ಇಂದು ಉತ್ತರಾರಾಧನೆ ಅದ್ದೂರಿಯಾಗಿ ಆಚರಿಸಲಾಯಿತು. ಮಹಾ ರಥೋತ್ಸವದ ಮೂಲಕ ಇಂದು ಆರಾಧನೆಗೆ ವಿದ್ಯುಕ್ತವಾಗಿ ತೆರೆ ಎಳೆಯಲಾಯಿತು.
https://youtu.be/-MRi1SMMWiE?si=ka-WUHT3uNiypS9I
ಮಂತ್ರಾಲಯದಲ್ಲಿ ಕಳೆದ ಮೂರು ದಿನಗಳಿಂದ ಅದ್ದೂರಿಯಾಗಿ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಆಚರಿಸಲಾಗುತ್ತಿದೆ. ಇಂದು ಉತ್ತರರಾಧನೆ ಅಂಗವಾಗಿ ಮಹಾರಥೋತ್ಸವ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು. ಲಕ್ಷಾಂತರ ಭಕ್ತ ಸಮೂಹದಲ್ಲಿ ಈ ಒಂದು ಮಹಾರಥೋತ್ಸವ ಜರುಗಿಸಲಾಯಿತು.
https://youtube.com/shorts/qS-wGk5N8PY?si=3cVqMVKFuuncmDDr