ರಾಯಚೂರು ಜಿಲ್ಲಾ ಉತ್ಸವ ಫೆ.6,7&8 ಮುಂದೂಡಿ ಡಿಸಿ ಆದೇಶ
https://youtu.be/aidXdMQGEzA?si=ULQT8Il-G0sd-sbT
ರಾಯಚೂರು : ಸುಮಾರು 24 ವರ್ಷಗಳ ನಂತರ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವನ್ನು ಜನವರಿ 29, 30 ಮತ್ತು 31 ರಂದು ಆಚರಿಸಲು ತೀರ್ಮಾನಿಸಲಾಗಿತ್ತು. ಆದರೆ ಇದೀಗ ಜಲ್ಲಾ ಉತ್ಸವ ಮುಂದೂಡಿ ಜಿಲ್ಲಾಧಿಕಾರಿ ನಿತೀಷ ಕೆ ಅವರು ಮೌಕಿಕ ಆದೇಶದ ಮೇರೆಗೆ ಅಪರ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ.
ಹಾದು ಜನವರಿ ಬದಲಿಗೆ ಫೆಬ್ರವರಿ 6,7 ಮತ್ತು 8 ಕ್ಕೆ ಮುಂದೂಡಲಾಗಿ ಜಿಲ್ಲಾಧಿಕಾರಿಗಳು ಮೌಕಿಖ ಆದೇಶದ ಮೇರೆಗೆ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಅವರು ಆದೇಶ ಹೊರಡೊಸಿದ್ದಾರೆ. ಆದರೆ ಮುಂದೂಡಲು ನಿಖರ ಕಾರಣ ತಿಳಿದು ಬಂದಿಲ್ಲ.