K2Kannadanews.in
https://youtu.be/z-RYH9pylnY?si=FZkGv5ou03dCc0dM
Local News ಸಿರವಾರ : ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಮಲ್ಲಾಟ ಗ್ರಾಮದಲ್ಲಿ ದಲಿತ ಸಮುದಾಯಕ್ಕೆ ಶವಸಂಸ್ಕಾರ ಮಾಡಲು ಸ್ಥಳ ಇಲ್ಲದ ಕಾರಣ, ಕಿಲೋಮೀಟರ್ ಗಟ್ಟಲೆ ಹಳ್ಳದಲ್ಲಿ ಜಿವದ ಹಂಗು ತೊರೆದು ಶವವನ್ನು ಹೆಗಲ ಮೇಲೆ ಹೊತ್ತುಕೊಂಡು, ಶವ ಸಂಸ್ಕಾರ ಮಾಡಲು ಹೋಗುವ ಪರಿಸ್ಥಿತಿ ಉಂಟಾಗಿದೆ. ಈ ವೇಳೆ ಶವಸಂಸ್ಕಾರಕ್ಕೆ ತೆರಳಿದ ವ್ಯಕ್ತಿ ಓರ್ವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ನಮ್ಮ ಕಷ್ಟ ನಿಮಗೆ ಅರ್ಥ ಆಗುವುದಿಲ್ಲ ಎಂದು ಈ ಮಾರಿ ಹಾಕಿದ್ದಾನೆ.