LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರಾಯಚೂರು ಬಸ್ ನಿಲ್ದಾಣದಲ್ಲಿ ಬಸ್ ಇಲ್ಲದೆ ಪ್ರಯಾಣಿಕರ ಪರದಾಟ

K2kannadanews.in

Local news ರಾಯಚೂರು : ಸಂಜೆ 4 ಗಂಟೆಯಿಂದ 6  ಗಂಟೆಯವರೆಗೆ ಬಸ್ಸಿಲ್ಲದೆ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ರಾಯಚೂರು ಬಸ್ ನಿಲ್ದಾಣದಲ್ಲಿ ಪ್ರತಿನಿತ್ಯ ಸಾಮಾನ್ಯವಾಗಿ ಹೋಗಿದೆ. ಈ ಬಗ್ಗೆ ನಿಲ್ದಾಣದ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಪ್ರಯಾಣಿಕರ ದೂರಾಗಿದೆ.

https://youtu.be/J89qMUBsY-o?si=oD9yUnuERRXdFNMb

ಹೌದು ರಾಯಚೂರು ನಗರ ಬಸ್ ನಿಲ್ದಾಣದಲ್ಲಿ ಪ್ರತಿನಿತ್ಯ ಸಂಜೆ 3 ಗಂಟೆಯಿಂದ 6 ಗಂಟೆಯವರೆಗೆ ರಾಯಚೂರಿನಿಂದ ಲಿಂಗಸುಗೂರು ಮತ್ತು ಸಿಂಧನೂರು ಮಾರ್ಗಕ್ಕೆ ಬಸ್ಸುಗಳ ಇಲ್ಲದೆ, ಸಾವಿರಾರು ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. 6 ಗಂಟೆಯ ವೇಳೆಗೆ ಆಗೊಂದು ಹೀಗೊಂದು ಬರುವ ಬಸ್ಸಿಗೆ ಪ್ರಯಾಣಿಕರು ಸೀಟು ಹಾಕಲು ಉಂಟಾಗುತ್ತಿದೆ.

ಇನ್ನು ಹಲವು ಬಾರಿ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಇರುವಂತಹ ಅಧಿಕಾರಿಗಳೊಂದಿಗೆ ಜಗಳವಾಡಿದರು ಕೂಡ ಯಾವುದೇ ಪ್ರಯೋಜನೆ ಆಗಿಲ್ಲ. ಬೆಳಗ್ಗೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಪ್ರಯಾಣಿಕರು ಇಲ್ಲದಿದ್ದರೂ ಕೂಡ ಕಾಲಿ ಬಸ್ಸುಗಳು ಒಂದರಿಂದ ಒಂದು ಹೋಗುತ್ತವೆ. ಪ್ರಯಾಣಿಕರು ಓಡಾಡುವ ಸಂದರ್ಭದಲ್ಲಿ ಯಾವುದೇ ಬಸ್ ಗಳು ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು ಸಾರಿಗೆ ಇಲಾಖೆ ಅಧಿಕಾರಿಗಳು ಹಿತ ಗಮನಹರಿಸಿ ಬಸ್ ಗಳ ವ್ಯವಸ್ಥೆ ಮಾಡುವುದು ಅನಿವಾರ್ಯವಾಗಿದೆ.

https://youtu.be/_4jIY5QjkRA?si=2N17qFF3xNHbUn2J
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST