K2kannadanews.in
https://youtube.com/shorts/sFVlODW1Rxg?si=0ViDaKoti15P9DY_
flag hoisting ಲಿಂಗಸೂಗೂರು : ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಧ್ವಜಾರೋಹಣ ಮಾಡುವ ವೇಳೆ ಲಿಂಗಸುಗೂರು ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಎಡವಟ್ಟು ಮಾಡಿಕೊಂಡ ಘಟನೆ ಜರುಗಿದೆ.
ರಾಯಚೂರು ಜಿಲ್ಲೆಯ ಲಿಂಗಸಗೂರು ಪಟ್ಟಣದಲ್ಲಿನ ತಾಲೂಕು ಶಿಶು ಅಭಿವೃದ್ಧಿ ಇಲಾಖೆ ಮುಂಭಾಗದಲ್ಲಿ ಪ್ರಜಾರೋಹಣ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಧ್ವಜಾರೋಹಣವಾಗದೆ ಧ್ವಜಸ್ತಂಬಕ್ಕೆ ಸಿಕ್ಕಿಹಾಕಿಕೊಂಡಿತ್ತು. ಸಿಕ್ಕಿಕೊಂಡ ದ್ವಜ ಬಿಡಿಸಲು ಸಿಬ್ಬಂದಿಗಳು ಪರದಾಡಿ ಕೊನೆಗೂ ಧ್ವಜಾರೋಹಣ ನೆರವೇರಿಸಿದರು.
https://youtu.be/W1NarZT_MwE?si=-Qc4AlTxbaNXVDqx
ಈ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿತ್ತು. ಧ್ವಜಾರೋಹಣಕ್ಕೆ ಅಪಮಾನ ಮಾಡಿದ ಅಧಿಕಾರಿಗಳ ವಿರುದ್ಧ ಏನು ಕ್ರಮ ಕೈಗೊಳ್ಳುತ್ತೆ ಜಿಲ್ಲಾಡಳಿತ ಎಂದು ಪ್ರಶ್ನೆ ಮಾಡುತ್ತಿದ್ದಾರೆ.