ಪ್ರಕೃತಿ ಸೌಂದರ್ಯ ಪಕ್ಷಿ ಸಂಕುಲ ಅದ್ಭುತ : ಮನಸ್ಸಿಗೆ ಆನಂದ ನೀಡುವ ವಿಡಿಯೋ..
K2kannadanews.in
Nature beauty ವೈರಲ್ ವೀಡಿಯೋ : ಪ್ರಕೃತಿ ಸೌಂದರ್ಯಕ್ಕೆ ಮಾರುಹೊಗದವರು ಯಾರು ಇಲ್ಲ. ಪ್ರಕೃತಿಯಲ್ಲಿ ಮೈಮರೆತು ಆಡುವ ಪಕ್ಷ ಸಂಕುಲದ ಅದ್ಭುತ ಕ್ಷಣಗಳನ್ನು ಓರ್ವ ಛಾಯಾಗ್ರಹಕ ಸರಿ ಹಿಡಿದಿದ್ದು, ಈ ಒಂದು ವಿಡಿಯೋ ಬೆಳ್ಳಂ ಬೆಳಗ್ಗೆ ಮನಸ್ಸಿಗೆ ಮುದ ನೀಡುವುದಂತೂ ಸತ್ಯ.
https://youtu.be/Uw8mip500Yk?si=BjLK8K1nposUWM6_
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.