K2kannadanews.in
CM Siddaramaiah ಮಾನ್ವಿ : ಸಿಎಂ(CM) ಸಿದ್ದರಾಮಯ್ಯ ಅವರಿಂದ ಯಾವುದೇ ತಪ್ಪಾಗಿಲ್ಲ (False) ಅವರ ಮೇಲೆ ಕೆಲವರಿಗಿರುವ ಅಸಹನೆ ಹಾಗೂ ದ್ವೇಷದ(against) ಕಾರಣದಿಂದ ಅವರ ಮೇಲೆ ಸುಳ್ಳು (fake) ಆಪಾದನೆ ಮಾಡಲಾಗುತ್ತಿದೆ ಎಂದು ಕಲಬುರಗಿ (Kalburgi) ವಿಭಾಗದ ಕಾಗಿನೆಲೆ ಪೀಠದ ಸಿದ್ದರಾಮಾನಂದ ಪುರಿ ಸ್ವಾಮೀಜಿ ಹೇಳಿದರು.
https://youtu.be/yXclc4y_pk0?si=4KYAY0UwuI1nADXq
ರಾಯಚೂರು ತಾಲೂಕಿನ ನಕ್ಕುಂದಿ ಗ್ರಾಮದಲ್ಲಿ ಮಾತನಾಡಿ ಸ್ವಾಮಿಜಿ ಅವರು ಎಂದೂ ಕೂಡ ಭ್ರಷ್ಟಾಚಾರ (corruption) ಮತ್ತು ಜಾತಿವಾದಕ್ಕೆ (casteism) ತಮ್ಮ ರಾಜಕಾರಣದಲ್ಲಿ (Political) ಅವಕಾಶ ನೀಡಿದವರಲ್ಲ. ರಾಜ್ಯಾದ್ಯಂತ (State) ಹಾಗೂ ನಗರ, ಪಟ್ಟಣಗಳಲ್ಲಿ ಪಕ್ಷದ ಕಾರ್ಯಕರ್ತರು ಸಿದ್ದರಾಮಯ್ಯ ಪರವಾಗಿ ಹೋರಾಟ ನಡೆಸುತ್ತಿದ್ದಾರೆ. ಹಾಲುಮತ ಸಮಾಜ ಒಂದೇ ಅಲ್ಲ ರಾಜ್ಯದಲ್ಲಿನ ಎಲ್ಲಾ ಜಾತಿ, ಸಮುದಾಯಗಳು CMಗೆ ಬೆಂಬಲ ವ್ಯಕ್ತಪಡಿಸುತ್ತಿವೆ ಎಂದು ಹೇಳಿದರು.
https://youtu.be/tbJefNAwc1A?si=w03fWdT58hJ4ETNx
ಮುಖ್ಯಮಂತ್ರಿಯಷ್ಟು ಒಳ್ಳೆಯ ವ್ಯಕ್ತಿಯ ಮೇಲೆ ಆಪಾದನೆ ಬಂದಿರುವುದು ಬೇಸರ ತಂದಿದೆ. ಅವರ ಮೇಲೆ ರಾಜ್ಯಪಾಲರು ಯಾವ ರೀತಿಯ ನಿರ್ಣಯ ಕೈಗೊಳ್ಳುತ್ತಾರೆ ಎನ್ನುವುದು ಕಾದು ನೋಡಬೇಕಾಗಿದೆ. ಅವರು ಕೂಡ ಕಾನೂನು ಹೋರಾಟಕ್ಕೆ ಮುಂದಾಗಿದ್ದು ಆಪಾದನೆಯಿಂದ ಶೀಘ್ರವೇ ಹೊರ ಬರಲಿದ್ದಾರೆ ಎಂದು ತಿಳಿಸಿದರು.