LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ದುಷ್ಕರ್ಮಿಗಳಿಂದ ದೇವಾಲಯದ ಬಳಿ ಮಾಂಸ ಚೆಲ್ಲಿ ವಿಕೃತಿ..

K2kannadanews.in

https://youtu.be/ssX16-i8MHA?si=X72G9zQENCv1bvE-

Crime news ಉತ್ತರ ಪ್ರದೇಶ : ಲಂಬೆಶ್ವರ ದೇವಸ್ಥಾನದ ಮುಂಭಾಗ ಕಿಡಿಗೇಡಿಗಳ ಮಾಂಸದ ತುಂಡುಗಳನ್ನು ಎಸೆದು ವಿಕೃತಿ ಮೆರೆದ ಘಟನೆಯೊಂದು ಲಕ್ನೋದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಲಕ್ನೋ ಬಳಿಯ ಲಂಬೇಶ್ವರ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಮಾಂಸ ಬಿದ್ದಿರೋದನ್ನ ಕಂಡು ಕೆಲ ಜನರು ಕೋಪಗೊಂಡಿದ್ದಾರೆ. ಅಲ್ಲದೆ ಕೋಮು ಸಂಘರ್ಷಕ್ಕೆ ಧಕ್ಕೆ ಉಂಟುಮಾಡುವ ಹುನ್ನಾರ ಎಂದು ವಿವಿಧ ಘೋಷಣೆ ಕೂಗಿದ್ದಾರೆ. ಯುವಕರ ಗುಂಪು ಒಟ್ಟಾಗಿ ಸೇರುತ್ತಿದ್ದ ಹಾಗೆ ಸ್ಥಳಾಕ್ಕೆ ಪೊಲೀಸರು ಎಂಟ್ರಿ ಕೊಟ್ಟಿದ್ದು, ಪರಿಸ್ಥಿತಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.

https://youtu.be/fJVD1sU0N5M?si=DhRxYp4eBShK13Mc

ಇನ್ನೂ ಈ ಒಂದು ಘಟನೆಗೆ ಮಾಂಸ ಎಸೆದ ಕಿಡಿಗೇಡಿಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆ. ಮಾಂಸದ ವಿಡಿಯೋವನ್ನ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದ್ದು , ನೆಟ್ಟಿಗರು ಕಮೆಂಟ್ಸ್ ಸುರಿಮಳೆಗೈದಿದ್ದಾರೆ. ಕೆಲವರು ಅಸಮಧಾನ ವ್ಯಕ್ತಪಡಿದ್ದಾರೆ.
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST