LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಲಿಂಗಸುಗೂರು ಶಾಂತಿಯುತ ಗಣೇಶ ವಿಸರ್ಜನೆ

K2kannadanews.in

https://youtube.com/shorts/X4yqmd7ZrVg?si=zciqFTnqSgAVjQHF

Ganesha Visarjane ಲಿಂಗಸೂಗೂರು : ಲಿಂಗಸುಗೂರು ತಾಲೂಕಿನಾದ್ಯಂತ 9ನೇ ದಿನದ ಗಣೇಶ ವಿಸರ್ಜನೆ ಶಾಂತಿಯುತವಾಗಿ ಜರುಗಿದೆ. ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.

ಗಣೇಶ ವಿಸರ್ಜನೆ ವೇಳೆ ಪೊಲೀಸ್‍ ಇನ್‍ಸ್ಪೆಕ್ಟರ್ ಪುಂಡಲಿಕ್‍ ಪಟತ್ತರ್ ಅವರು ಗಣೇಶನ ಮುಂದೆ ಸ್ಟೆಪ್ ಹಾಕುವ ಮೂಲಕ ಜನಸ್ನೇಹಿ ಪೊಲೀಸಗೆ ಸಾಕ್ಷಿಯಾದರು. ಇನ್ನು ತಾಲ್ಲೂಕಿನಾದ್ಯಂತ ಯಾವುದೇ ಅಹಿತಕರ ಘಟನೆ ಜರುಗದೆ ಗಣೇಶೋತ್ಸವ ಮುಗಿದಿದೆ. ಪೊಲೀಸರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಮೇತ ಹೈ ಅಲರ್ಟ್‌ ಮೂಲಕ ಜಾಗೃತಿ ಮೂಡಿಸಿದ್ದರು.

https://youtube.com/shorts/uLVUA2hpy8Q?si=xDQ7hmXLJhPFbTcJ
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST