LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೇರೆ ಜಾಗ ಸಿಗ್ಲಿಲ್ಲವೇನೋ ನಿಮಗೆ ಜಗಳ ಆಡೊಕೆ ಅಂದ‌ ನೆಟ್ಟಿಗರು..

K2kannadanews.in

https://youtube.com/shorts/eTehHgouvMA?si=y-O1EYcfptqRoj7z

Viral video ವೈರಲ್ ಸುದ್ದಿ : ನಾವು ನೀವೆಲ್ಲ ಮನೇಲಿ ಜಗಳ ಆಡೋದು ನೋಡಿರ್ತೀವಿ, ರಸ್ತೆ ನಿಜಗಳಾಡೋದು ನೋಡಿರ್ತೀವಿ, ಅಷ್ಟೇಲ್ಲ ಯಾಕೆ ಬಸ್ಸಲ್ಲಿ, ಪಾರ್ಕ್ ನಲ್ಲಿ, ಜಗಳ ಆಡೋದು ನೋಡಿರ್ತೀವೆ, ಆದರೆ ಇಲ್ಲಿ ಇಬ್ಬರು ಯುವಕರು ಜಗಳ ಆಡೋದು ನೋಡ್ಬಿಟ್ರೆ ಜೀವನದಲ್ಲಿ ಇನ್ನೊಂದ್ಸತಿ ಜಗಳ ಆಡೋದೇ ಬೇಡ ಅನ್ಸುತ್ತೆ..

ಹೌದು ಎಕ್ಸ್ (X) ನಲ್ಲಿ gharkekalesh ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಚೆರಂಡಿ ನೀರಿನಲ್ಲಿ ಹುಡುಗರಿಬ್ಬರು ಹೊರಳಾಡಿ ಜಗಳ ಆಡುವುದನ್ನು ಕಾಣಬಹುದು. ರಸ್ತೆ ಬದಿಯಲ್ಲಿನ ಚರಂಡಿಯಲ್ಲಿ ಜಗಳ ಆಡುತ್ತಿರುವ ಇಬ್ಬರೂ ಅಲ್ಲಿಂದ ಹೊರ ಬಾರದೇ ಅದೇ ಕೊಳಚೆ ನೀರಲ್ಲಿ ಜಗಳ ಮಾಡ್ತಿದ್ದಾರೆ. ಕೆಲ ಹೊತ್ತು ಗಮನಿಸೊದ ಸ್ಥಳಿಯರು ಅಲ್ಲಿಗೆ ಬಂದು, ವ್ಯಕ್ತಿಯೊಬ್ಬ ಕಟ್ಟಿಗೆಯಿಂದ ಹೊಡೆಯುವುದು ಕಾಣಬಹುದು. ನಂತರ ದೊಣ್ಣೆಯಲ್ಲಿ ಇಬ್ಬರಿಗೂ ಒಂದೇಟು ಕೊಟ್ಟು ಅಲ್ಲಿಂದ ಓಡಿಸಿದ್ದಾನೆ.

https://youtu.be/z2XYO_HKNS4?si=ruki-0Sy714_ALXv

ಈ ವೀಡಿಯೋ ನೋಡಿದ ನೆಟ್ಟಿಗರೊಬ್ಬರು ಬೇರೆ ಜಾಗನೇ ಸಿಗಲಿಲ್ಲವೇನ್ರೋ ನಿಮಗೆ ಜಗಳ ಆಡೋಕೆ ಅಂತ ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ಬಹುಶಃ ಇವರು ಕುಡಿದ ಮತ್ತಿನಲ್ಲಿ ಜಗಳವಾಡುತ್ತಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ಒಟ್ಟಾರಿಯಾಗಿ ಈ ಜಗಳ ನೋಡಿದರೆ, ಜಗಳ ಆಡಬೇಕು ಅನ್ನೋರು ಜಗಳಾನು ಬೇಡ ಏನು ಬೇಡ ಅಂತ ಬಿಡೋದು ಗ್ಯಾರೆಂಟಿ.
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST