LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೋಳಿ ಪಟಾಕಿ : ಬೆಂಕಿ ಹಚ್ಚಿದ್ರೆ ಮೊಟ್ಟೆ ಇಡುತ್ತೆ..?

K2kannadanews.in

https://youtu.be/2rnedk5h574?si=qmBO31LVVAphi1Dl

fireworks ವೈರಲ್ ಸುದ್ದಿ : ದೀಪಾವಳಿ ಅಂದ್ರೆ ಪಟಾಕಿ ಪಟಾಕಿ ಅಂದ್ರೆ ದೀಪಾವಳಿ. ಅದರಲ್ಲೂ ಇದೀಗ ಮಾರುಕಟ್ಟೆಯಲ್ಲಿ ಹೊಸ ಹೊಸ ರೀತಿಯ ಪಟಾಕಿಗಳು ಬಂದಿದೆ. ಆ ಪಟಾಕಿಗಳಲ್ಲಿ ಇದೀಗ ಗಮನ ಸೆಳೆದು ವೈರಲ್ ಆಗಿರೋದು ಕೋಳಿ ಪಟಾಕಿ. ಬೆಂಕಿ ಹಚ್ಚಿದರೆ ಮೊಟ್ಟೆ ಇಡುತ್ತೆ.

ಹೌದು ಸಾಮಾಜಿಕ ಜಾಲತಾಣದಲ್ಲಿ ಇದೀಗ ಟ್ರೆಂಡ್ ಆಗಿ ವೈರಲ್ ಆಗಿರೋ ವಿಡಿಯೋ ಇದು. ವಿವಿಧ ಸಾಮಾಜಿಕ ಜಾಲತಾಣಗಳ ವೇದಿಕೆಯಲ್ಲಿ ಸಾಕಷ್ಟು ವೈರಲ್ ಆಗಿದೆ. ವಿಡಿಯೋದಲ್ಲಿ ನೋಡುವಂತೆ ವ್ಯಕ್ತಿಯೊಬ್ಬರು ಕೋಳಿ ಪಟಾಕಿಗೆ ಮುಂದೆ ಬೆಂಕಿ ಹಚ್ಚುತ್ತಾರೆ. ಬೆಂಕಿ ಹತ್ತಿಕೊಂಡ ಕ್ಷಣಮಾತ್ರದಲ್ಲಿ ಹಿಂದೆ ಮೊಟ್ಟೆ ಇಡುತ್ತದೆ. ಹೀಗೆ ಸಾಕಷ್ಟು ವಿಧವಿಧವಾದ ಪಟಾಕಿಗಳು ಮಾರುಕಟ್ಟೆಯಲ್ಲಿ ಲಗ್ಗೆ ಇದೆ.

https://youtu.be/q4lDRcakqPA?si=2FZFPPr85ZGlqMeA

ಆದರೆ ಪಟಾಕಿ ಹೊಡೆಯೋ ಬರದಲ್ಲಿ ಯಾವುದೇ ಅಜಾಗರುತೆ ಬೇಡ ಎಂಬುದು K2 ನ್ಯೂಸ್ ಕಳಕಳಿಯಾಗಿದೆ. ಸಾಧ್ಯವಾದಷ್ಟು ಹಸಿರು ಪಟಾಕಿ ಹಚ್ಚುವತ್ತ ಗಮನ ಹರಿಸೋಣ, ಪರಿಸರ ಉಳಿಸೋಣ.

 
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST