LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪಾಟ್ನಾ : ಭಾರತ್ ಬಂದ್ ವೇಳೆ ಲಾಠಿಚಾರ್ಜ್, ಡಿಸಿಗೆ ಬಿತ್ತು ಲಾಠಿ ಏಟು..

K2kannadanews.in

BHARAT BANDH ಪಾಟ್ನಾ : ಸುಪ್ರೀಂ ಕೋರ್ಟ್ ಮೀಸಲಾತಿ ತೀರ್ಪು ವಿರೋಧಿಸಿ ಭಾರತ್ ಬಂದ್ ಗೆ ಕರೆ ನೀಡಲಾಗಿತ್ತು. ಈ ವೇಳೆ ಪಾಟ್ನಾದಲ್ಲಿ ಪ್ರತಿಭಟನೆ ವೇಳೆ ಗದ್ದಲ ಉಂಟಾಗಿ ಲಾಠಿ ಚಾರ್ಜ ಮಾಡಲಾಯಿತು. ಈ ವೇಳೆ ರಸ್ತೆ ಮದ್ಯ ನಿಂತಿದ್ದ ಜಿಲ್ಲಾಧಿಕಾರಿಗೆ ಪೇದೆ ಲಾಠಿಯಿಂದ ಹೊಡೆದ ವಿಡಿಯೋ ವೈರಲ್ ಆಗಿದೆ.

https://youtube.com/shorts/5PIkqgqyKDI?si=mKMANyEWceB6EMa_

ಹೌದು ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಪ್ರತಿಭಟನೆಯ ಅಂಗವಾಗಿ ಜನನಿಬಿಡ ರಸ್ತೆಯಲ್ಲಿ ಜಮಾಯಿಸಿದ್ದು, ಬಂದ್ ಬೆಂಬಲಿಗರ ಮೆರವಣಿಗೆ ಗಾಂಧಿ ಮೈದಾನದಿಂದ ಮುಂದೆ ಸಾಗುತ್ತಿದ್ದಾಗ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದರು.

https://youtube.com/shorts/OyOBVHrVDyM?si=K4sJsNVRbKFizKCK

ಈ ಸಂದರ್ಭ ಪೊಲೀಸರು ಜಿಲ್ಲಾಧಿಕಾರಿಗೆ ದೊಣ್ಣೆಯಿಂದ ಹೊಡೆದಿರುವ ವಿಲಕ್ಷಣ ಘಟನೆ ನಡೆದಿದೆ. ಎಸ್‌ಡಿಎಂ ಶ್ರೀಕಾಂತ್ ಕುಂಡ್ಲಿಕ್ ಖಂಡೇಕರ್ ಅವರು ರಸ್ತೆಯ ಮಧ್ಯದಲ್ಲಿ ನಿಂತಿದ್ದರು. ಇದೇ ಸಂದರ್ಭ ಆಕ್ರೋಶಗೊಂಡ ಪೊಲೀಸ್ ಸಿಬ್ಬಂದಿಯೊಬ್ಬರು ಅವರಿಗೆ ದೊಣ್ಣೆಯಿಂದ ಹೊಡೆದಿದ್ದಾರೆ. ಪ್ರಯಾಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST