LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಇದೆ ನೋಡಿ ಟಿಕ್ಯುಲೇಟೆಡ್ ಹೆಬ್ಬಾವು ವಿಶ್ವದ ಅತಿದೊಡ್ಡ, ಭಾರವಾದ ಹಾವು.

K2kannadanews.in

https://youtu.be/c5UQ5aNczbk?si=C19_YW-gOHjfqdLY

Viral News python : ವಿಶ್ವದ ಅತಿದೊಡ್ಡ ಮತ್ತು ಭಾರವಾದ ಹಾವುಗಳಲ್ಲಿ ಒಂದಾದ ಟಿಕ್ಯುಲೇಟೆಡ್ ಹೆಬ್ಬಾವು. ಈ ಹಾವಿನ ವೀಡಿಯೋ ಒಂದು ವೈರಲ್ ಆಗಿದ್ದು, ಇದು ವಿಷರಹಿತ ಮತ್ತು ಅಷ್ಟೇ ಅಪಾಯ ಎಂದು ಹೇಳಲಾಗುತ್ತದೆ. ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದ ಅವರು ಟ್ವಿಟರ್‌ನಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ.

https://youtu.be/Dl4Z5PdjWxM?si=gANtUb9wBMwikBSu

ವೀಡಿಯೋದಲ್ಲಿ ರೆಟಿಕ್ಯುಲೇಟೆಡ್ ಹೆಬ್ಬಾವು ತನ್ನ ಬೇಟೆಯನ್ನು ಹಿಡಿಯಲು ಗೋಡೆಯನ್ನು ಹತ್ತುತ್ತಿರುವುದು ತೋರಿಸಲಾಗಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (Viral Video) ಆಗಿದ್ದು, ನೆಟ್ಟಿಗರು ಇದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಈ ಹಾವು ತನ್ನ ದೇಹ ಸುತ್ತಲೂ ಸುತ್ತುವ ಮೂಲಕ ತನ್ನ ಬೇಟೆಯನ್ನು ಜೀರ್ಣಿಸಿಕೊಳ್ಳುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಸಾಮಾನ್ಯವಾಗಿ ರೆಟಿಕ್ಯುಲೇಟೆಡ್ ಹೆಬ್ಬಾವು ಅತಿ ಉದ್ದದ ಹಾವುಗಳಲ್ಲಿ ಒಂದಾಗಿದೆ. ಕೆಲವು 33 ಅಡಿ ಉದ್ದಗಳವರೆಗೆ ಬೆಳಯುತ್ತವೆ. ಅವು ತೂಕ 165 ಪೌಂಡ್‌ಗಳವರೆಗೆ ಇರಬಹುದು. ಈ ಹಾವುಗಳಲ್ಲಿ ವಿಷವಿಲ್ಲದಿದ್ದರೂ ಇವು ತುಂಬಾ ಅಪಾಯಕಾರಿಯಾಗಿವೆ. ಬೇಟೆಯನ್ನು ಹಿಡಿಯಲು ಗೋಡೆ ಏರುತ್ತಿರುವುದನ್ನು ಕಂಡು ನೆಟ್ಟಿಗರು ಗಾಬರಿಗೊಂಡಿದ್ದಾರೆ.
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST