LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಿಮ್ಮ ಕಣ್ಣಿಗೊಂದು ಸವಾಲ್ : ಈ ಚಿತ್ರದಲ್ಲಿ ಅಡಗಿರುವ ಹುಡುಗಿಯನ್ನು ಹುಡುಕಿ..

K2kannadanews.in

Optical Illusion : ಸಾಮಾಜಿಕ ಜಾಲತಾಣ (Social Media)ಗಳಲ್ಲಿ ಆಗಾಗ ಕಣ್ಣಿಗೆ (Eye) ಸವಾಲು ಹಾಕುವ ಚಿತ್ರಗಳು ಕಾಣ ಸಿಗುತ್ತವೆ. ಇದೀಗ ಅಂತದ್ಧೆ ಒಂದು ಚಿತ್ರ (image) ಇದೀಗ ನಿಮಗೆ ಕೊಟ್ಟು ನಿಮ್ಮ ಕಣ್ಣಿಗೆ ಸವಾಲ್ (Change) ಹಾಕುತ್ತಿದ್ದೇವೆ. ಈ ಚಿತ್ರದಲ್ಲಿ ಎರಡು ಬೆಕ್ಕುಗಳಿವೆ (2 Cat's) ಕಂಡಿಹಿಡಿಯಬಲ್ಲಿರಾ.

https://youtu.be/6SE5s4YoB2A?si=e-NlysDhj-oTGBrg

ಸದ್ಯ ವೈರಲ್​​​ (Viral) ಆಗಿರುವ ಬಾತುಕೊಳಿಗಳ ದೃಶ್ಯವನ್ನು ಕಾಣಬಹುದು. ಆದರೆ, ಅಲ್ಲಿ ಬಾತುಕೊಳಿಗಳ ಗುಂಪಿನಲ್ಲಿ ಹುಡುಗಿ ಅಡಗಿದ್ದಾಳೆ. ಎಲ್ಲಿದ್ದಾಳೆ ಎಂಬುದು ಪತ್ತೆಹಚ್ಚಬೇಕು (Identify). ಆದರೆ, ಪತ್ತೆಹಚ್ಚುವುದು ಸುಲಭವಲ್ಲ. ಏಕೆಂದರೆ, ಅಷ್ಟು ಸುಲಭವಾಗಿ ಕಾಣುವುದಿಲ್ಲ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಹುಡುಗಿ ಎಲ್ಲಿದ್ದಾಳೆ ಎಂಬುದನ್ನು ಪತ್ತೆಹಚ್ಚಬಹುದು.

ನಿಮಗೆ 10 ಸೆಕೆಂಡ್​ ಸಮಯ ಕೊಡಲಾಗುತ್ತದೆ. ಅಷ್ಟರಲ್ಲಿ ನೀವು ಫೋಟೋದಲ್ಲಿರುವ ಹುಡುಗಿಯನ್ನು ಪತ್ತೆ ಹಚ್ಚಬೇಕು. ನಿಮ್ಮ ಸಮಯ ಈಗ ಶುರು. ನಿಮ್ಮ ಕಣ್ಣಿನ ಸಾಮರ್ಥ್ಯ (ability) ಮತ್ತು ಬುದ್ಧಿಮತ್ತೆಗೆ (intelligence) ನೀವೇ ಫುಲ್​ ಮಾರ್ಕ್ಸ್​ ಕೊಟ್ಟುಬಿಡಿ. ಒಂದು ವೇಳೆ ಬಹುಡುಗಿಯನ್ನು ಗುರುತಿಸಲು ಸಾಧ್ಯವಾಗದೇ, ಎಲ್ಲಿದೆ ಅಂತಾ ಹುಡುಕಾಡುತ್ತಿದ್ದರೆ. ಈ ಕೆಳಗಿನ ಚಿತ್ರವನ್ನು ನೋಡಿ ನಿಮಗೆ ಉತ್ತರ ಸಿಗಲಿದೆ.

 

https://youtu.be/Rd0NCaB7TV4?si=yPPcMKHEa9i1kiB9

 

 

 

 

 

 

 

 

 

 

 

 

 

 

 

Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST