LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಿಮ್ಮ ಕಣ್ಣಿಗೊಂದು ಸವಾಲ್ : ಈ ಚಿತ್ರದಲ್ಲಿ ಮೂರು ವ್ಯತ್ಯಾಸವನ್ನು ಹುಡುಕಿ..

K2kannadanews.in

Optical Illusion : ಸಾಮಾಜಿಕ ಜಾಲತಾಣ (Social Media)ಗಳಲ್ಲಿ ಆಗಾಗ ಕಣ್ಣಿಗೆ (Eye) ಸವಾಲು ಹಾಕುವ ಚಿತ್ರಗಳು ಕಾಣ ಸಿಗುತ್ತವೆ. ಇದೀಗ ಅಂತದ್ಧೆ ಒಂದು ಚಿತ್ರ (image) ಇದೀಗ ನಿಮಗೆ ಕೊಟ್ಟು ನಿಮ್ಮ ಕಣ್ಣಿಗೆ ಸವಾಲ್ (Change) ಹಾಕುತ್ತಿದ್ದೇವೆ. ಈ ಎರಡೂ ಚಿತ್ರದ ಮಧ್ಯೆ 3 ವ್ಯತ್ಯಾಸಗಳು ಇವೆ ಕಂಡು ಹಿಡಿಯಬಲ್ಲಿರಾ.

ಸದ್ಯ ವೈರಲ್​​​ (Viral) ಆಗಿರುವ ಎರಡೂ ಚಿತ್ರ ನೋಡಲು ಒಂದೇ ರೀತಿ ಕಾಣುತ್ತದೆ. ಆದರೆ, ಅಲ್ಲಿ ಮೂರು ವ್ಯತ್ಯಾಸಗಳು ಇದವೆ. ಏನು ಎಂಬುದು ಪತ್ತೆಹಚ್ಚಬೇಕು (Identify). ಆದರೆ, ಪತ್ತೆಹಚ್ಚುವುದು ಸುಲಭವಲ್ಲ. ಏಕೆಂದರೆ, ಅಷ್ಟು ಸುಲಭವಾಗಿ ಕಾಣುವುದಿಲ್ಲ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ವ್ಯಾತ್ಯಾಸಗಳನ್ನು ಪತ್ತೆಹಚ್ಚಬಹುದು.

ನಿಮಗೆ 20 ಸೆಕೆಂಡ್​ ಸಮಯ ಕೊಡಲಾಗುತ್ತದೆ. ಅಷ್ಟರಲ್ಲಿ ನೀವು ಫೋಟೋದಲ್ಲಿರುವ ವ್ಯತ್ಯಾಸವನ್ನು ಪತ್ತೆ ಹಚ್ಚಬೇಕು. ನಿಮ್ಮ ಸಮಯ ಈಗ ಶುರು. ನಿಮ್ಮ ಕಣ್ಣಿನ ಸಾಮರ್ಥ್ಯ (ability) ಮತ್ತು ಬುದ್ಧಿಮತ್ತೆಗೆ (intelligence) ನೀವೇ ಫುಲ್​ ಮಾರ್ಕ್ಸ್​ ಕೊಟ್ಟುಬಿಡಿ. ಒಂದು ವೇಳೆ ವ್ಯತ್ಯಾಸ ಗುರುತಿಸಲು ಸಾಧ್ಯವಾಗದೇ, ಎಲ್ಲಿದೆ ಅಂತಾ ಹುಡುಕಾಡುತ್ತಿದ್ದರೆ. ಈ ಕೆಳಗಿನ ಚಿತ್ರವನ್ನು ನೋಡಿ ನಿಮಗೆ ಉತ್ತರ ಸಿಗಲಿದೆ.

https://youtu.be/xbisnA_J_Hw?si=qN2m9UejRR99BY15

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST