LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಲಿಂಗಸುಗೂರು : ಕೇಬಲ್ ಹಾಕಲು ಅಗೆದ ಗುಂಡಿಗೆ ಎತ್ತು ಬಿದ್ದು ನರಳಾಟ..

K2kannadanews.in

bull fell pit ಲಿಂಗಸೂಗೂರು : ಖಾಸಗಿ ಕಂಪನಿಯೊಂದು (private company) ಕೆಬಲ್ ಹಾಕು ಅಗೆದಿದ್ದ ಗುಂಡಿಗೆ ಎತ್ತು (bull) ಬಿದ್ದು ನರಳುತ್ತಿದ್ದು, ಮೆಲೆತ್ತಲು ಗ್ರಾಮಸ್ಥರು (Villager's) ಪರದಾಡಿದ ಘಟನೆ ಗೋನಾಟ್ಲ ತಾಂಡದ ಬಳಿ ನಡೆದಿದೆ.

https://youtu.be/yN_xM3ppIgY?si=uuL5RXODaaP2xU-S

ಹೌದು ರಾಯಚೂರು (Raichur) ಜಿಲ್ಲೆಯ ಲಿಂಗಸಗೂರು (Lingasuguru) ತಾಲೂಕಿನ ಗೋನಾಟ್ಲ ತಾಂಡದ ಬಳಿ ಘಟನೆ ನಡೆಸಿದ್ದು, ಲಿಂಗಸುಗೂರಿನಿಂದ ಕಾಳಪುರ ತಾಂಡಕ್ಕೆ ಹೋಗುವ ದಾರಿಯಲ್ಲಿ ಅಗೆದಿರುವ ಗುಂಡಿಯಲ್ಲಿ ಬಿದ್ದಿದೆ. ಖಾಸಗಿ ಕಂಪನಿಯೊಂದು ಕೆಬಲ್ ಹಾಕಲು ಅಗೆದಿದ್ದ ಗುಂಡಿಯು ಮೂಕಪ್ರಾಣಿಗಳಿಗೆ ಯಮನಾಗಿ ಕಾಡುತ್ತಿದೆ.

ಪಿ ಡಬ್ಲ್ಯೂ ಡಿ (PWD department) ಇಲಾಖೆಗೆ ಒಳಪಡುವಂತಹ ರಸ್ತೆ ಪಕ್ಕದಲ್ಲಿ ಕಳೆದ ಒಂದು ವಾರದ ಹಿಂದೆ ಖಾಸಗಿ ಕಂಪನಿಯೊಂದು ಕೇಬಲ್ ಹಾಕಲು ಗುಂಡಿ ಅಗೆದು ಹಾಗೆ ಬಿಟ್ಟಿದೆ. ಇದರಿಂದ ಇಂದು ರಸ್ತೆಗೆ ಬೆಳ್ಳ ಬೆಳಗ್ಗೆ ಎತ್ತು ಗುಂಡಿಗೆ ಬಿದ್ದು ಮೇಲೆ ಬರಲಾಗದೆ ನರಳಾಡಿದೆ. ಸದ್ಯ ಗ್ರಾಮಸ್ಥರು ಜೆಸಿಬಿ ಮೂಲಕ ಮೇಲೆತ್ತುವ ಪ್ರಯತ್ನ ಮಾಡುತ್ತಿದ್ದು, ಪಿಡಬ್ಲೂಡಿ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಗ್ರಾಮಸ್ಥರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST